Saujanya Rape And Murder Case Part 03: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ.
ಹಾಯ್ ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು ನಾವು ಇಂದು ಈ ಒಂದು ಲೇಖನದ ಮೂಲಕ ತಿಳಿಸುವುದೇನೆಂದರೆ, ಧರ್ಮಸ್ಥಳದಲ್ಲಿ ನಡೆದಿರುವಂತಹ ಸೌಜನ್ಯ ಅವರಿಗೆ ಆದ ಅನ್ಯಾಯದ ಬಗ್ಗೆ ಈ ಒಂದು ಲೇಖನದ ಮೂಲಕ ಸ್ವಲ್ಪ ಮಾಹಿತಿಯನ್ನು ತಿಳಿಸಲಾಗಿದೆ.
ಜೈಲಿನಲ್ಲಿ ಸಂತೋಷ್ ರಾವ್ ಗೆ ಈ ಕೊಲೆ ನೀನೆ ಮಾಡಿದ್ದೀಯಾ ಅಂತ ಒಪ್ಪಿಕೋ ಅಂತ ಬೆದರಿಕೆ
ಅಂದ್ರೆ ನೆನೆಸಿಕೊಂಡರೆ ಮೈ ಜುಮ್ ಅನ್ಸುತ್ತೆ ಬಡೆಯುವುದು ಕೆಟ್ಟ ಕೆಟ್ಟದಾಗಿ ಬಯ್ಯೋದು ಇದೆಲ್ಲ ಕಾಮನ್ ಮೋಸ್ಟ ಪಾರ್ಟ ಸಂತೋಷ್ ರಾವಣ ಪ್ಯಾಂಟ್ ಬಿಚ್ಚಿ ಅವನ ಪ್ರೈವೇಟ್ ಪಾರ್ಟ್ ಮೇಲೆ ಬಿಸಿ ಬಿಸಿ ಕುದಿತಾ ಇರುವಂತ ನೀರು ಹಾಕುತ್ತಾರೆ. ನೀನೆ ಮಾಡಿದ್ದೀಯ ಅಂತ ಒಪ್ಕೋ ಇಲ್ಲ ಅಂತಂದ್ರೆ ನಿನ್ನ ಜೈಲ್ ಒಳಗಡೆನೆ ಸಾಯಿಸಿ ಬಿಡ್ತೀವಿ ನಿನ್ನ ತಂದೆ ತಾಯಿ ಎಲ್ಲರನ್ನು ಸಾಯಿಸಿ ಬಿಡ್ತೀವಿ ಅಂತ ಬ್ಲಾಕ್ ಮೈನ್ ಮಾಡ್ತಾರೆ.
ನೋಡಿ ಸಂತೋಷ ರಾವ್ ಜಾಗದಲ್ಲಿ ನನ್ನಂಥ ನಿಮ್ಮಂಥ ನಾರ್ಮಲ್ ಪರ್ಸನಲ್ ಯಾರಾದರೂ ಇದ್ದಿದ್ದರೆ ಪೊಲೀಸ್ ಅವರು ಕೊಟ್ಟಿರುವಂತಹ ಹಿಂಸೆಯನ್ನು ತಡ್ಕೊಳಕ್ಕೆ ಆಗದೆ ಆ ಕ್ರೈಂ ಮಾಡಿಲ್ಲ ಆದರೂ ಮಾಡಿದ್ದೇವೆ. ಅಂತ ಒಪ್ಕೋ ಬಿಡ್ತಾ ಇದ್ವಿ ಆದರೆ ಸಂತೋಷ ರಾವ್ ಮೆಂಟಲಿ ಇಲ್ಲಿರೋದೆ ಅವನಿಗೆ ಅಡ್ವಾಂಟೇಜ್ ಆಗೋಯ್ತು ಪೊಲೀಸ್ ಗಳು ಸಂತೋಷ ರಾವ್ ಗೆ ಎಷ್ಟೇ ಹೊಡೆದರು ಎಷ್ಟು ಬೈದರು ಎಷ್ಟು ಬ್ಲಾಕ್ ಮೈಲ್ ಮಾಡಿದರು. ಸಂತೋಷ ರಾವ್ ಬಾಯಲ್ಲಿ ನಾನು ಕ್ರೈಂ ಅನ್ನ ಮಾಡಿಲ್ಲ ಅಂತಾನೆ ಬರುತ್ತೆ ಹೊರತು ಆ ಕ್ರೈಂ ನ ಅವನು ಒಪ್ಪಿಕೊದೆ ಇಲ್ಲ ಇದೇನ್ ಕೋರ್ಟ್ ಟ್ರಯಲ್ಸ್ ಸ್ಟಾರ್ಟ್ ಆಗುತ್ತೆ ಈ ಕ್ರೈಂ ಸಂತೋಷ್ ಮಾಡಿದ್ದಾನೆ.
ಅಂತ ಸೌಜನ್ಯ ಕಡೆಯ ಲಾಯರ್ ವಾದ ಮಾಡ್ತಾನೆ ಅದಕ್ಕೆ ಅಪೋಸಿಟ್ ಆಗಿ ಸಂತೋಷ ರಾಯ್ ಈ ಕ್ರೈಮ ಅನ್ನ ಮಾಡ್ಲಿಕ್ಕೆ ಸಾಧ್ಯ ಸಾಧ್ಯನೇ ಇಲ್ಲ ಅಂತ ವಾದ ಮಾಡ್ತಿರ್ತಾರೆ. ಅಂಡ್ ಕೋರ್ಟ್ ಇಂದ ಆಚೆಗಡೆ ಸಂತೋಷ ರಾವಣ ಆಗಿನ್ಸ್ ಟು ಸ್ಟೂಡೆಂಟ್ಸ್ ಪ್ರೊಟೆಸ್ಟ್ ನಡೆಯುತ್ತೆ ಪಬ್ಲಿಕ್ ಪ್ರೊಟೆಸ್ಟ್ ನಡೆಯುತ್ತೆ. ಅಂತ ಅರೆಸ್ಟ್ ಆಗಿರುವಂತ ಸಂತೋಷ ರಾವ್ ಗೆ ಗಲ್ಲಿಗೇರಿಸಿ ಅಂತ ಅವರು ಡಿಮ್ಯಾಂಡ್ ಮಾಡ್ತಾರೆ ಸೋ ಹೇಗೆ ಒಂದು ಎರಡು ಮೂರು ವರ್ಷ ಕಳೆದು ಹೋಗುತ್ತೆ.
ಕೋರ್ಟ್ ಅಲ್ಲಿ ಸಂತೋಷ ರಾವ್ ಪರವಾಗಿ ಲಾಯರ್ ಸಂತೋಷ್ ರಾವ್ ಆರೋಪಿ ಅಲ್ಲ ಅಂತ ಪ್ರೂವ್ ಮಾಡ್ತಾರೆ
ನಂತರ ಒಂದು ಕೋರ್ಟ್ ಟ್ರಯಲ್ ಅಲ್ಲಿ ಸಂತೋಷ ರಾವ್ ಪರವಾಗಿ ಹೋರಾಡುತ್ತಿರುವ ಅಂತಹ ಲಾಯರ್ ಯಾಕೆ ಈ ಕೇಸಲ್ಲಿ ಸಂತೋಷ್ ಆರೋಪಿ ಅಲ್ಲ ಅಂತ ಪ್ರೂವ್ ಮಾಡ್ಲಿಕ್ಕೆ ಕೆಲವೊಂದು ಪಾಯಿಂಟ್ಸ್ ನ ಮುಂದೆ ಇರ್ತಾರೆ. ಅದೇನು ಅಂದ್ರೆ ಮೊದಲನೆಯದಾಗಿ ಸಂತೋಷ ಮಾಡಿದ್ದಾನೆ ಅಂತ ಒಬ್ಬರು ಒಂದು ಐ ವೀಟ್ನೆಸ್ ಇರಲ್ಲ ಇನ್ನೊಂದು ಏನು ಅಂತ ಅಂದ್ರೆ ಯಾವ ಒಂದು ಕಂಡಿಷನ್ ಅಲ್ಲಿ ಯಾವ ಒಂದು ಬ್ರೂಟನ್ ಕಂಡಿಷನ್ ಅಲ್ಲಿ ಸೌಜನ್ಯನ ಬಾಡಿ ಸಿಕ್ಕಿತು. ಅದನ್ನ ಗಮನದಲ್ಲಿ ಇಟ್ಕೊಂಡು ಸ್ವಲ್ಪ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡಿದ್ರೆ ಆ ಒಂದು ಭೀಕರ ಗಾಯಗಳನ್ನ ಒಬ್ಬನೇ ಮಾಡಲಿಕ್ಕೆ ಸಾಧ್ಯನೇ ಇಲ್ಲ.
ಇನ್ನೊಂದು ಪಾಯಿಂಟ್ ಏನು ಅಂತ ಅಂದ್ರೆ ಸೌಜನ್ಯನ ಇಂತಹ ಪೊಲೀಸ್ ಅವರಿಗೆ ಯಾವುದೇ ಸ್ಪರ್ಮ್ ಸ್ಯಾಂಪಲ್ ಸಿಗಬಾರದು ಅಂತ ಆರು ಇಂಚು ಅಷ್ಟು ಮಣ್ಣು ಹಾಕಿರುತ್ತಾರೆ. ಈಗ ನೀವೇ ಹೇಳಿ ಮೆಂಟಲಿ ಇಲ್ಲಿರುವಂತಹ ಪರ್ಸನ್ ಗೆ ಇಷ್ಟೊಂದು ಬುದ್ಧಿವಂತಿಕೆ ಇರುತ್ತಾ ಅಂದುಕೊಳ್ಳಿ ಅಷ್ಟೊಂದು ಬುದ್ಧಿವಂತಿಕೆ ಅವನಿಗೆ ಇದರೂ ಆಕ್ರಮಣ ಮಾಡಿ ಆದ್ಮೇಲೆ ಅವನು ಆ ಊರಿಂದ ಓಡಿ ಹೋಗಬಹುದಾಗಿತ್ತು. ಆದರೆ ಮತ್ತೆ ಅವನು ಅದೇ ಊರಲ್ಲಿ ಇರ್ತಾನೆ, ಸೌಜನ್ಯ ಕೊನೆಯದಾಗಿ ಪ್ರಕೃತಿ ಹಾಸ್ಪಿಟಲ್ ಮುಂದುಗಡೆಯಿಂದ ನಡ್ಕೊಂಡು ಹೋಗ್ತಾ ಇರಬೇಕಾದರೆ.
ಆ ಪ್ರಕೃತಿ ಹಾಸ್ಪಿಟಲ್ ನ ಸೆಕುರಿಟಿ ಗಾರ್ಡನ್ ನೋಡ್ತಾನೆ ಪ್ರಕೃತಿ ಹಾಸ್ಪಿಟಲ್ ಆಚೆಗಡೆ ಸಿಸಿಟಿವಿ ಕ್ಯಾಮೆರಾ ಇರುತ್ತೆ ಸಡನ್ ಆಗಿ ಆ ಸಿಸಿ ಟಿವಿ ಕೋಟೇಶ್ ಕೂಡ ಕಾಣೆ ಆಗುತ್ತದೆ. ಇನ್ನೊಂದು ಏನು ಅಂತ ಅಂದ್ರೆ ಸೌಜನ್ಯನ ಮರ್ಡರ್ ಆಗಿದ್ದು ನೆಕ್ಸ್ಟ್ ದಿನಾನೆ ಪೊಲೀಸ್ ಅವರು ಆರೋಪಿನ ಹಿಡಿದರು ಹಾಗಿದ್ದಾಗ ಆ ಸೆಲೆಕ್ಟ್ ಮಾಡಿರುವಂತಹ ಲ್ಯಾಬ್ ಗೆ ಕಳಿಸಿ ಅಂತ ಕನ್ಫರ್ಮ್ ಮಾಡು ಬದಲಾಗಿ ಯಾಕೆ ಪೊಲೀಸ್ ಅವರು ಆಸ್ ಪರ್ ತಮ್ಮ ಹತ್ರಾನೇ ಇಟ್ಕೊಂಡು 12 ದಿನಗಳವರೆಗೆ ಅದಕ್ಕೆ ಫಂಗಸ್ ಹಿಡಿಯುವ ವರೆಗೂ ಕಾದು ಆಮೇಲೆ ಇದನ್ನ ಲ್ಯಾಪ್ ಗೆ ಕಳುಹಿಸಿದರು.
ಸಂತೋಷ್ ರಾವ್ ಅವರಿಗೆ ಒಂದು ಕಾಯಿಲೆ
ಮೇನ್ ಇಂಪಾರ್ಟೆಂಟ್ ಆಗಿ ಸಂತೋಷ ರಾವ್ ಗೆ ಬಂದು ಗುಪ್ತ ರೋಗ ಇರುತ್ತೆ ಅದೇ ಫೇಮಸ್ ಇಸ್ ಅಂತ ಈ ಕಾಯಿಲೆ ಏನು ಅಂತ ನಾನು ಈ ಲೇಖನದಲ್ಲಿ ಸಂಪೂರ್ಣವಾಗಿ ಎಕ್ಸ್ಪ್ಲೈನ್ ಮಾಡುತ್ತೇನೆ.
ಮಾಡ್ಲಿಕ್ಕೆ ಆಗಲ್ಲ ಜಸ್ಟ್ ತಿಳ್ಕೊಳ್ಳಿ ಈ ಒಂದು ಕಾಯಿಲೆ ಇರುವವನು ಇಂಟಿಮಸಿ ಮಾಡಲಿಕ್ಕೆ ಆಗಲ್ಲ ಇನ್ ಕೇಸ್ ಮಾಡಿದರನೂ ಅವರು ಸುಖ ಅಲ್ಲ ನರಕ ಕಾಣುತ್ತಾರೆ. ಇಷ್ಟೆಲ್ಲಾ ವ್ಯಾಲಿಡ್ ಪಾಯಿಂಟ್ ಇಷ್ಟೆಲ್ಲಾ ಪ್ಯಾಕ್ಸ್ ಕಣ್ಮುಂದೆ ಇರಬೇಕಾದರೆ ಸ್ಟೀಲ್ ಪೊಲೀಸ್ ಅವರು ಯಾಕೆ ಈ ಪ್ರೈಮ್ ನ ಸಂತೋಷ್ ರಾವ್ ಮಾಡಿದ್ದಾನೆ.
ಅಂತ ಇವನ ಹಿಂದೆ ಬಿದ್ದರೆ ಯಾಕೆ ಅವರು ಈ ಕ್ರೈಂ ನಾ ಇವನ ಬಿಟ್ಟರೆ ಬೇರೆ ಯಾರಾದರೂ ಮಾಡಿರಬಹುದು ಅಂತ ಆ ಆಂಗಲ್ ಅಲ್ಲಿ ಇನ್ವೆಸ್ಟಿಗೇಷನ್ ಮಾಡ್ತಿಲ್ಲ. ಅಂತ ಪೊಲೀಸ್ ಅವರ ಇನ್ವೆಸ್ಟಿಗೇಷನ್ ಮೇಲೆ ಈಗ ಕ್ವೆಶ್ಚನ್ ಬರುತ್ತೆ ಟು ಆಫ್ಟರ್ ಹಿಯರಿಂಗ್ ಆಲ್ ಆಫ್ ದಿಸ್ ಎಲ್ಲರಿಗೂ ಈಗ ಪೊಲೀಸ್ ಅವರ ಇನ್ವೆಸ್ಟಿಗೇಷನ್ ಮೇಲೆ ಡೌಟ್ ಬರುತ್ತೆ. ಇವನ್ ಸೌಜನ್ಯ ಅವರ ಮನೆಯವರು ಕೂಡ ನಿಜವಾದ ಆರೋಪಿ ಸಂತೋಷ ಅಲ್ಲ ಅಂತ ಅಭಿಪ್ರಾಯ ಅನ್ನ ವ್ಯಕ್ತಪಡಿಸುತ್ತಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ ಮಾಡಿರುವ ವ್ಯಕ್ತಿಗಳನ್ನು ಮುಚ್ಚಿಡಲಿಕ್ಕೆ ಪೊಲೀಸ್ ಅವರು ಟ್ರೈ ಮಾಡಿದ್ದು
ಆಗ ಅಲ್ಲಿ ಎಲ್ಲಿಯವರೆಗೂ ಸಂತೋಷ ರಾವ್ ಗಲ್ಲಿಗೇರಿಸಿ ಅಂತ ಏನು ಸ್ಟುಡೆಂಟ್ ಪ್ರೊಟೆಸ್ಟ್ ಅಂತ ಪಬ್ಲಿಕ್ ಪ್ರೊಟೆಸ್ಟ್ ಎಲ್ಲಾ ನಡೀತಾ ಇತ್ತು ಈಗ ಅದೆಲ್ಲ ನಿಂತು ಹೋಗಿ ಎಲ್ಲಾ ಹೈಡ್ರೇಟ್ ಪೊಲೀಸ್ ಅವರ ಕಡೆಗೆ ಹೋಗುತ್ತೆ. ಪೊಲೀಸ್ ಅವರು ಡಿಕೆಸಲ್ಲಿ ಕರಕ್ಟ್ ಆಗಿದ್ದಾರೆ. ಪೊಲೀಸ್ ಅವರೇ ಸತ್ಯ ಮುಂಚಿಡಲಿಕ್ಕೆ ಟ್ರೈ ಮಾಡ್ತಿದ್ದಾರೆ ಹಾಗಾಗಿ ಕೇಸ ಅನ್ನ ಇನ್ನು ಮುಂದೆ ಪೊಲೀಸ್ ಅವರು ಅಲ್ಲದೆ ಸಿಬಿಐ ಅವರು ಇನ್ವೆಸ್ಟಿಗೇಷನ್ ಮಾಡಬೇಕು. ಈ ಕೇಸ್ ಅನ್ನ ಸಿಬಿಐಗೆ ಒಪ್ಪಿಸಿ ಅಂತ ಅಗೈನ್ ಪ್ರೊಟೆಸ್ಟ್ ಗಳು ಸ್ಟಾರ್ಟ್ ಆಗುತ್ತದೆ ಧರ್ಮಸ್ಥಳದಲ್ಲಿ ಇಷ್ಟೊಂದು ಹೋರಾಟಗಳು ಆಗುತ್ತದೆ. ಒಬ್ಬರು ಹುಡುಗಿ ಜೊತೆ ಇಷ್ಟೊಂದು ಅನ್ಯಾಯ ಆಗಿದೆ.
ಆದರೂ ಸಹ ಧರ್ಮಧಿಕಾರಿ ಏನು ಮಾತೆ ಆಡುತ್ತಿಲ್ಲವಲ್ಲ ಈ ಹುಡುಗಿ ಬಗ್ಗೆ ಅಂತ ಜನರು ಪ್ರಶ್ನೆ ಮಾಡಿದಾಗ. ಆಗ ಧರ್ಮ ಅಧಿಕಾರಿನು ಜನರ ಮುಂದೆ ಬಂದು ಈ ಕೇಸ್ ನ ಸಿಬಿಐಗೆ ಒಪ್ಪಿಸಿ ಅಂತ ಹೋರಾಟ ಮಾಡುತ್ತಾರೆ ನಂತರ ಈ ಒಂದು ಕೇಸು ಪೊಲೀಸ್ ಅವರಿಂದ ಸಿಬಿಐ ಕೈಗೆ ಹೋಗುತ್ತೆ. ಸಿಬಿಐ ಕೈಗೆ ಹೋಗಿದ ತಕ್ಷಣ ಇಲ್ಲಿನು ಸತ್ಯ ಹೊರಗೆ ಬಂದಿಲ್ಲ ಸಿಬಿಐ ಅವರು ಮೂರು ನಾಲ್ಕು ವರ್ಷ ಟೈಮ್ ತೊಗೊಂಡು ಮತ್ತೆ ಈ ಒಂದು ಕೇಸ್ ಅನ್ನ ರಿ ಇನ್ವಿಟಿಗೇಷನ್ ಮಾಡ್ತಾರೆ.
ಆದರೆ ಅಲ್ಲಿ ಏನು ಇನ್ವೆಸ್ಟಿಗೇಷನ್ ಮಾಡ್ಲಿಕ್ಕೆ ಉಳಿದೆ ಇರಲ್ಲ ಆ ಪೊಲೀಸ್ ಅವರು ಅವರ ಕೈಯಲ್ಲಿ ಈ ಕೇಸ್ ಇದ್ದಷ್ಟು ದಿನ ಎಷ್ಟಾಗುತ್ತೋ ಅಷ್ಟು ಕೆವಿ ಡ್ಯಾನ್ಸ್ ಬೆಸ್ಟ್ ಡ್ರಾಯಿಂಗ್ ಮಾಡಿ ಬಿಟ್ಟಿರುತ್ತಾರೆ. ಹಾಗಾಗಿ ಅಲ್ಲಿ ಸಿಬಿಐ ಅವರಿಗೆ ಇನ್ವೆಸ್ಟಿಗೇಷನ್ ಮಾಡ್ಲಿಕ್ಕೆ ಏನು ಇಲ್ಲ ಆದರೂ ಸ್ಟಿಲ್ ಅವರು ತ್ರೀ ಫೋರ್ ಇಯರ್ ಟೈಮ್ ತೊಗೊಂಡು ನಂತರ ಫೈಲ್ ನಲ್ಲಿ ಒಂದು ರಿಪೋರ್ಟ್ ನ ಕೋರ್ಟಿಗೆ ತಂಬಿಟ್ಟು ಮಾಡ್ತಾರೆ. ಸಿಬಿಐ ಅವರು ಕೋರ್ಟಿಗೆ ಸಬ್ಮಿಟ್ ಮಾಡಿರುವಂತಹ ಆ ಒಂದು 34 ಅಲ್ಲಿ ಏನಿತ್ತು ಅಂದ್ರೆ ಸಿಬಿಐ ಇನ್ವೆಸ್ಟಿಗೇಷನ್ ಕನ್ಫರ್ಮ್ಸ್ ದಟ್ ಈ ಒಂದು ಕ್ರೈಂ ನ ಸಂತೋಷ ರಾವ್ ಮಾಡಿದ್ದಾನೆ.
ಅಂತ ಆದರೆ ಐರೋನಿಸ್ ಇದೇ ಒಂದು ರಿಪೋರ್ಟ್ ಅಲ್ಲ ಇವರು ಏನು ಹೇಳ್ತಾರೆ ಅಂದ್ರೆ ಅವರಿಗೆ ಯಾವುದೇ ತರ ಎವಿಡೆನ್ಸ್ ಸಿಕ್ಕಿಲ್ಲ ಅಂತ ಯಾಕಂದ್ರೆ. ಈ ಸೌಜನ್ಯ ಪೊಲೀಸ್ ಅವರ ಕೈಯಲ್ಲಿ ಇದ್ದಾಗ ಪೊಲೀಸ್ ಅವರು ತಮ್ಮ ನಿರ್ಲಕ್ಷ್ಯ ಇಂದ ಎಲ್ಲಾ ಎಲ್ಲಾ ಎವಿಡೆನ್ಸ್ ಕಳಕೊಂಡು ಬಿಟ್ಟಿರುತ್ತಾರೆ ಅಂತದ್ರಲ್ಲಿ ಯಾವ ಬಂದು ಆಧಾರದ ಮೇಲೆ ಇವರು ಸಂತೋಷ್ ರಾವ್ ಈ ಕ್ರೈಂ ಮಾಡಿದ್ದಾನೆ.
ಅಂತ ಕೋಷನ್ ಮಾಡಿದಾಗ ಸಿಬಿಐ ಅವರ ಕಡೆಯಿಂದ ನೋ ಆನ್ಸರ್ ನೋಡಿ ಮೊದಲು ಈ ಒಂದು ಕೇಸ್ ನ ಪೊಲೀಸ್ ಅವರು ಇನ್ವಿಟಿಗೇಷನ್ ಮಾಡಿ. ನಂತರ ಈ ಒಂದು ಸಿಬಿಐ ಅವರ ಕಾಯ್ದೆ ಹೋಗಿ ಅವರು ಮೂರು ನಾಲ್ಕು ವರ್ಷ ಟೈಮ್ ತೊಗೊಂಡು ಇನ್ವೆಸ್ಟಿಗೇಷನ್ ಮಾಡಿದ ಫೈನಲ್ ರಿಪೋರ್ಟ್ ನ ಕೋರ್ಟ್ ಗೆ ಸಬ್ಮಿಟ್ ಮಾಡುವ ಅಷ್ಟರಲ್ಲಿ ಸುಮಾರು 5-6 ವರ್ಷ ಕಳೆದು ಹೋಗಿರುತ್ತೆ, ಸ್ಟೀಲ್ ಈ ಒಂದು ಕೇಸ್ ಅಲ್ಲಿ ಏನು ಕನ್ಫ್ಯೂಷನ್ ಇರಲ್ಲ ಎವರಿ ಇಯರ್ ಸೌಜನ್ಯನ ಬರ್ತಡೆ ಇದ್ದಾಗ ಅಥವಾ ತಿಥಿ ಇದ್ದಾಗ ಅವಳನ್ನು ನೆನೆಸಿಕೊಂಡು ಅವಳ ಹೆಸರಲ್ಲಿ ಪಬ್ಲಿಕ್ ಪ್ರೊಟೆಸ್ಟ್ ಅಂಡ್ ಸ್ಟೂಡೆಂಟ್ ಪ್ರೊಟೆಸ್ಟ್ ನಡಿತ್ತಾ ಇರುತ್ತವೆ.
ಗಿರೀಶ್ ಮಟ್ಟಣ್ಣ ಪೊಲೀಸ್ ಆಫೀಸರ್
ಒಂದು ದಿನ ಈ ಒಂದು ಬ್ರಿಟಿಗಳ ನ್ಯೂಸ್ ಗಿರೀಶ್ ಮಟ್ಟಣ್ಣಅವರ ಗಮನಕ್ಕೆ ಬರುತ್ತೆ ಯಾರು ಈ ಗಿರೀಶ್ ಮಟ್ಟಣ್ಣನವರು ಅಂದ್ರೆ ಇವರು ವೆರಿ ಹಾನೆಸ್ಟ್ ಎಕ್ಸ್ ಪೊಲೀಸ್ ಮ್ಯಾನ್ ನೀವು ನಂಬಲ್ಲ. ಇವರು ಪೊಲೀಸ್ ಆಫೀಸರ್ ಇದ್ದಾಗ ಪಬ್ಲಿಕ್ ಅಲ್ಲಿ ಒಬ್ಬ ಎಂಎಲ್ಎ ಅಷ್ಟೇ ಅಲ್ಲ ಪೋಲಿಸ್ ಡಿಪಾರ್ಟ್ಮೆಂಟ್ ಅಲ್ಲಿ ಕರಪ್ಶನ್ ಇದೆ ಕರಪ್ಶನ್ ಇದ್ದ ಕಡೆ ನಾನು ಇರಲ್ಲ ಅಂತ ಹೇಳಿ ನಂತರ. ತಮ್ಮ ಪೊಲೀಸ್ ಡ್ಯೂಟಿ ಅನ್ನು ಬಿಟ್ಟು ಈಗ ಸಮಾಜದಲ್ಲಿ ಏನೇ ಅನ್ಯಾಯ ಆಗಿದರೂ ಅದರ ಅಗೈನ್ ವೈಸ್ ರೈಸ್ ಮಾಡ್ತಿದ್ದಾರೆ.
ಸೌಜನ್ಯ ಕೊಲೆ ಪ್ರಕರಣ ಭಾಗ -04 ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ Saujanya Rape And Murder Case Part 03: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ ಪ್ರಕರಣದ ಬಗ್ಗೆ ಈ ಒಂದು ಲೇಖನದಲ್ಲಿ ಇಷ್ಟು ಮಾಹಿತಿಯನ್ನು ತಿಳಿಸಲಾಗಿದೆ ಇನ್ನು ಮುಂದಿನ ಮಾಹಿತಿಯನ್ನು Part 04 ಅಲ್ಲಿ ಮತ್ತಷ್ಟು ಮಾಹಿತಿಯನ್ನು ತಿಳಿಸಲಾಗುತ್ತದೆ.
0 Comments