Saujanya Rape And Murder Case Part 4: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ.
ಹಾಯ್ ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು ನಾವು ಇಂದು ಈ ಒಂದು ಲೇಖನದ ಮೂಲಕ ತಿಳಿಸುವುದೇನೆಂದರೆ, ಧರ್ಮಸ್ಥಳದಲ್ಲಿ ನಡೆದಿರುವಂತಹ ಸೌಜನ್ಯ ಅವರಿಗೆ ಆದ ಅನ್ಯಾಯದ ಬಗ್ಗೆ ಈ ಒಂದು ಲೇಖನದ ಮೂಲಕ ಸ್ವಲ್ಪ ಮಾಹಿತಿಯನ್ನು ತಿಳಿಸಲಾಗಿದೆ.
📌ಗಿರೀಶ್ ಮಟ್ಟಣ್ಣ ಪೊಲೀಸ್ ಆಫೀಸರ್
ಈ ಗಿರೀಶ್ ಮಟ್ಟಣ್ಣ ಅವರಿಗೆ ಸೌಜನ್ಯ ಕೇಸ್ ಬಗ್ಗೆ ಅವರಿಗೆ ಈ ಕೇಸು ತುಂಬಾನೇ ಕಾಡುತ್ತೆ ಅಲ್ಲ ಇಷ್ಟೊಂದು ವರ್ಷ ಕಳೆದರೂ ಆ ಹುಡುಗಿ ಜೊತೆ ಅನ್ಯಾಯ ಆಗಿ ಈ ಒಂದು ಕೇಸ್ ನ ಕನ್ಕ್ಲೂಷನ್ ಸಿಗುತ್ತಿಲ್ಲವಲ್ಲ. ಏನು ನಡೆದಿದೆ ಧರ್ಮಸ್ಥಳದಲ್ಲಿ ಅರ್ಥ ಆಗ್ತಿಲ್ಲ. ಅಂತ ಈ ಗಿರೀಶ್ ಅವರು ತಮ್ಮ ಹಳೆ ಪೊಲೀಸ್ ಕಾಂಟ್ಯಾಕ್ಟ್ಸ್ ನ ಯೂಸ್ ಮಾಡಿಕೊಂಡು ಆ ಸೌಜನ್ಯ ಕೇಸ್ ಫೈಲ್ ನ ಒಂದು ಕಾಫಿ ತಮ್ಮ ಹತ್ತಿರ ತರ್ಸ್ಕೋತಾರೆ. ಆ ಒಂದು ಕೇಸ್ ಫೈಲ್ ಅಲ್ಲಿ ಸೌಜನ್ಯ ಬಗ್ಗೆ ಅಷ್ಟೇ ಅಲ್ಲದೆ ಸಂತೋಷ ರಾಹುಲ್ ಬಗ್ಗೆನೂ ಇನಫಾರ್ಮೇಷನ್ ಇರುತ್ತೆ ಗಿರೀಶ್ ಅವರು ಸಂತೋಷ್ ಬಗ್ಗೆ ಇರುವಂತಹ ಇನ್ಫಾರ್ಮೆಷನ್ ನೋಡ್ತಾ ಇರಬೇಕಾದರೆ.
ಅವರು ಒಂದು ವಿಷಯವನ್ನು ನೋಟಿಸ್ ಮಾಡ್ತಾರೆ ಅದೇನು ಅಂದ್ರೆ ಪೊಲೀಸ್ ಅವರು ಸಂತೋಷ್ ರಾವಣ ಬರೆ ಸೌಜನ್ಯ ಕೇಸ್ ಅಲ್ಲಿ ಒಂದೇ ಪೀಟ್ ಮಾಡಿರಲ್ಲ. ಸೌಜನ್ಯ ಸಾಯೋಕ್ಕಿಂತ 20 ದಿನ ಹಿಂದೆ ಧರ್ಮಸ್ಥಳದಲ್ಲಿ ನಡೆದಿರುವಂತಹ ಒಂದು ಕ್ರೈಂ ಅಲ್ಲಿನೂ ಸಹ ಸಂತೋಷ್ ರಾವ್ ಆರೋಪಿ ಅಂತ ಮೆನ್ಷನ್ ಮಾಡಿರುತ್ತಾರೆ. ಸೌಜನ್ಯ ಕೇಸ್ ಬಿಟ್ಟು ಆ ಇನ್ನೊಂದು ಕೇಸ್ ಯಾವುದು ಅದಕ್ಕೂ ಸಂತೋಷನಿಗೂ ಏನು ಸಂಬಂಧ ಅದರಲ್ಲಿ ಯಾಕೆ ಸಂತೋಷ ಅವರು ಪಿಕ್ ಮಾಡಿದ್ರು ಅಂತ ಪ್ರತಿಯೊಂದು ಹೇಳ್ತೀನಿ. ಆದರೆ ನಾನಿಲ್ಲಿ ಯಾರದು ರಿಯಲ್ ನೇಮ್ಸ್ ನ ಬಳಸಲ್ಲ ಯಾಕಂದ್ರೆ ಮುಂದೆ ಕೇಸ್ ಅಲ್ಲಿ ತುಂಬಾ ದೊಡ್ಡ ದೊಡ್ಡ ಪವರ್ಫುಲ್ ವ್ಯಕ್ತಿಗಳ ಹೆಸರುಗಳು ಬರುತ್ತವೆ.
📌ಧರ್ಮಸ್ಥಳದಲ್ಲಿ ಇರುವ ಹೆಗಡೆ ಅವರ ಕುಟುಂಬದ ಬಗ್ಗೆ ಸ್ವಲ್ಪ ಮಾಹಿತಿ
ಧರ್ಮಸ್ಥಳದಲ್ಲಿ ಮಾಫಿಯಾ ಕೈಂಡ್ ಆಫ್ ನಡೆಸುತ್ತಿರುವ ಒಂದು ವೆರಿ ಪವರ್ಫುಲ್ ಹೆಗಡೆ ಅವರ ಕುಟುಂಬ ಇದೆ ಇವರ ಹತ್ತಿರ. ಸಾಕಷ್ಟು ಆಸ್ತಿ ಸಾಕಷ್ಟು ದುಡ್ಡು ಹಾಗೂ ಪವರ್ ಫುಲ್ ಅವರು ಬೇಜಾನ್ ಇನ್ಫ್ಲುಯೆನ್ಸ್ ಎಲ್ಲಾನು ಇದೆ ಆ ಊರಲ್ಲಿ ಟೀ ಹೆಗಡೆ ಅವರ ಕುಟುಂಬದವರು ಎಷ್ಟೊಂದು ಕಂಟ್ರೋಲ್ ಇದೆ ಅಂತ ಅಂದ್ರೆ. ಅವರನ್ನ ಎದುರು ಹಾಕಿ ಕೊಳ್ಳುವವರೇ ಯಾರು ಇಲ್ಲ ಈ ಒಂದು ಹೆಗಡೆ ಅವರ ಕುಟುಂಬ ಒಂದು ಪ್ರೈವೇಟ್ ಟ್ರಸ್ಟ್ ಹೆಸರಲ್ಲಿ ಒಂದು ವೆರಿ ಪವರ್ ಫುಲ್ ದೇವಸ್ಥಾನ ಸುಮಾರು ವರ್ಷಗಳಿಂದ ತಲೆ ತಲೆ ಮಾರುಗಳಿಂಧ ನಡೆಸಿಕೊಂಡು ಬಂದಿರುತ್ತಾರೆ.
ಅದೇ ಒಂದು ದೇವಸ್ಥಾನದಲ್ಲಿ 60 ವರ್ಷ ವಯಸ್ಸು ಆಗಿರುವಂತ ನಾರಾಯಣ ಅಣ್ಣ ಒಬ್ಬ ವ್ಯಕ್ತಿ ಮಾವುತನಾಗಿ ಕೆಲಸ ಮಾಡ್ತಾ ಇರುತ್ತಾನೆ. ನಾರಾಯಣ ಅವರ ತಂದೆಯ ಅದೇ ದೇವಸ್ಥಾನದಲ್ಲಿ ಮಾವುತ ಆಗಿ ಕೆಲಸ ಮಾಡ್ತಾ ಇದ್ರು ಅವರ ತಂದೆಯನ್ನು ಅದೇ ದೇವಸ್ಥಾನದಲ್ಲಿ ಮಾವುತನಾಗಿ ಕೆಲಸ ಮಾಡ್ತಾ. ಇದ್ದರು ಹೇಗೆ ತಲೆ ತಲೆ ಮಾರುಗಳಿಂಧ ಮಾವುತನಾಗಿ ನಾರಾಯಣ ಕುಟುಂಬ ಆ ಒಂದು ದೇವಸ್ಥಾನದಲ್ಲಿ ಕೆಲಸ ಮಾಡ್ತಾ ಇರುತ್ತೆ.
📌ಧರ್ಮಸ್ಥಳದ ಧರ್ಮ ಅಧಿಕಾರಿ ನಾರಾಯಣ ಅವರ ತಂದೆಗೆ ಜಮೀನು ಅನ್ನು ಗಿಫ್ಟ್ ಆಗಿ ಕೊಡ್ತಾರೆ
ಒಮ್ಮೆ ತುಂಬಾ ವರ್ಷಗಳ ಹಿಂದೆ ನಾರಾಯಣ ಅವರ ತಂದೆ ಆ ದೇವಸ್ಥಾನದಲ್ಲಿ ಮಾವುತನಾಗಿ ಕೆಲಸ ಮಾಡ್ತಾ ಇರಬೇಕಾದರೆ ಆಗಿನ ದೇವಸ್ಥಾನದ ಧರ್ಮ ಅಧಿಕಾರಿ ಕೆಲಸದ ಮೇಲೆ ಇರುವಂತಹ ನಿಷ್ಠೆ ಅವನ ನಿಯತ್ತು. ತಲೆ ತಲೆ ಮಾರುಗಳಿಂಧ ಅವರು ದೇವಸ್ಥಾನಕ್ಕೆ ಸಲ್ಲಿಸುತ್ತಿರುವಂತಹ ಸೇವೆಯನ್ನು ಮೆಚ್ಚಿ ಆ ಧರ್ಮಧಿಕಾರಿ ಆ ನಾರಾಯಣ ಅವರ ತಂದೆ ಆಮಾವುತನಿಗೆ ಒಂದು ಜಮೀನ ಅನ್ನು ಕೊಡ್ತಾರೆ. ಆಸ್ ಎ ಗಿಫ್ಟ್ ಆಗಿ ಈಗ ಫ್ಲಾಶ್ ಬ್ಯಾಕ್ ಇಂದ ಒಂದು ಸ್ವಲ್ಪ ಮುಂದೆ ಬರೋಣ 2010 ಒಂದರಲ್ಲಿ ಯಾವ ಒಂದು ಜಮೀನನ್ನು ಆಗಿನ ಧರ್ಮಾಧಿಕಾರಿ ನಾರಾಯಣ ಅವರ ತಂದೆಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ.
ಈಗ ನಾರಾಯಣ ಅವರ ತಂದೆ ಸತ್ತು ಹೋಗಿ ಆ ಒಂದು ಜಮೀನು ನಾರಾಯಣ ಹೆಸರಿಗೆ ಆಗಿರುತ್ತದೆ ಈಗಷ್ಟೇ ಗೊತ್ತಾಗುತ್ತೆ ಆ ಜಮೀನಿನ ವೇರಿ ಅಪ್ಪಾಜಿ ಒಂದು ದೊಡ್ಡ ಹೈವೆ ಬರ್ತಿದೆ. ಅಂತ ಅದರಿಂದ ಜಮೀನಿನ ರೇಟ್ ಹತ್ತು ಪಟ್ಟು ಜಾಸ್ತಿ ಆಗುತ್ತೆ ಅಂತ ಈ ವಿಷಯ ಗೊತ್ತಾಗಿ ನೋಡಿ ದಾನ ಮಾಡಿದಂತಹ ಧರ್ಮ ಅಧಿಕಾರಿ ಅಂತೂ ಸತ್ತು ಹೋದರು. ಆದರೆ ಅವರು ಮುಂದಿನ ಪೀಳಿಗೆ ಅವರಿಗೆ ಈ ಜಮೀನು ಮೇಲೆ ಕಣ್ಣು ಬಿದ್ದು ನಾರಾಯಣ ಅವರ ಹತ್ತಿರ ಆ ಜಾಗನ ವಾಪಸ್ ಕೇಳ್ತಾರೆ.
ಆದರೆ ನಾರಾಯಣ ಕೊಡಲ್ಲ ಇಲ್ಲ ನಾನು ಯಾಕೆ ಕೊಡ್ಲಿ ನಮ್ಮ ತಂದೆಯಿಂದ ಸಿಕ್ಕಿರುವ ಅಂತಹ ಜಮೀನು ಇದು ನಮ್ಮ ತಂದೆಯ ಕೊನೆ ಗುರುತು ಇದು ನನ್ನ ಹತ್ತಿರ. ಇರೋದು ಇದನ್ನ ನಾನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲ್ಲ ಅಂತ ಆ ಗೌಡ್ರು ಕುಟುಂಬ ನಾರಾಯಣ ಎದುರು ಹಾಕುತ್ತಾರೆ. ಆಗ ಹೆಗಡೆ ಅವರ ಕುಟುಂಬದವರಿಗೆ ಕೋಪ ಬಂದು ಅವರು ಏನು ಮಾಡ್ತಾರೆ ಅಂದ್ರೆ ನಾರಾಯಣ ಮನೆಗೆ ನೀರಿನ ಸಪ್ಲೈ ಇರುತ್ತದೆ ಅಲ್ವಾ ಅದನ್ನ ಬಂದ್ ಮಾಡ್ತಾರೆ.
ಎಲೆಕ್ಟ್ರಿಸಿಟಿ ಸಪ್ಲೈ ಕಟ್ ಮಾಡುತ್ತಾರೆ ಊರಲ್ಲಿ ಇರುವಂತಹ ಎಲ್ಲಾ ಚರಂಡಿಗಳನ್ನು ಕ್ಲೀನ್ ಮಾಡಿ ಕಸ ಏನಿರುತ್ತೋ ಅದನ್ನ ತಂದು ನಾರಾಯಣ ಮನೆ ಮುಂದೆ ಹಾಕ್ತಾರೆ. ಎಷ್ಟೇ ಅಲ್ಲ ನಾರಾಯಣ ಅವರ ಹೆಂಡತಿ ಮಕ್ಕಳು ಎಲ್ಲಾದರೂ ಆಚೆ ಹೋಗ್ತಾ ಬರ್ತಾ ಇದ್ರೆ ಅವರನ್ನ ಕೆಟ್ಟ ಕೆಟ್ಟದಾಗಿ ಬೈದು ಒಡೆಯುವುದು ಬಡೆಯುವುದು ಎಲ್ಲ ಮಾಡ್ತಿರ್ತಾರೆ. ಇಷ್ಟೆಲ್ಲಾ ಆಗ್ತಾ ಇದ್ರು ಸ್ಟೀಲ್ ನಾರಾಯಣ ಮಾತ್ರ ಆ ಜಾಗನ ಬಿಟ್ಟುಕೊಡಲ್ಲ. ಆ ಜಾಗದ ಗೋಸ್ಕರ ನೀನು ಬೇಕಿದ್ರೆ ಇದನ್ನೆಲ್ಲ ಸಹಿಸಿಕೊಂಡಿರಪ್ಪ ನಮ್ಮ ಕೈಯಲ್ಲಿ ಅಂತ ಆಗಲ್ಲ ಅಂತ ನಾರಾಯಣ ಹೆಂಡತಿ ಮಕ್ಕಳು ಅವನನ್ನು ಬಿಟ್ಟು ಬೇರೆ ಊರಿಗೆ ಬಿಡ್ತಾರೆ. ಈಗ ಮನೆಯಲ್ಲಿ ನಾರಾಯಣ 45 ವರ್ಷ ಇರುವಂತ ನಾರಾಯಣ ಅವರ ತಂಗಿ ಯಮುನಾ ಅವರು ಮಾತ್ರ ಇಬ್ಬರೇ ಇರ್ತಾ ಇದ್ರು
📌ಧರ್ಮಸ್ಥಳದ ಹೆಗಡೆ ಅವರ ಕುಟುಂಬದಿಂದ ನಾರಾಯಣ ಮತ್ತು ಯಮುನಾ ಅವರ ಕೊಲೆ
ಒಂದು ಒಳ್ಳೆ ಅವಕಾಶ ನೋಡಿಕೊಂಡು 21 ಸೆಪ್ಟೆಂಬರ್ 2012 ಮನೆಯಲ್ಲಿ ನಾರಾಯಣ ಹಾಗೂ ಯಮುನಾ ಇರಬೇಕಾದರೆ ಯಾರು ಮನೆ ಒಳಗಡೆ ನುಗ್ಗಿ ನಾರಾಯಣ ನಿಂಗೆ ಹೊಡೆದು ಯಮುನಾ ನೀವು ಸಹ ಹೊಡೆದು ನಂತರ ಅವಳನ್ನ ಮಾಡಿ ನಾರಾಯಣ ಹಾಗೂ ಯಮುನಾ ತಲೆನ ಒಂದು ರುಬ್ಬುದಿಂದ ಗುಣ್ಣಿಂದ ಚರ್ಚಿ ಸಾಯಿಸ್ಬಿಡ್ತಾರೆ. ಈ ಕೊಲೆಯಾಗಿದ್ದು ಕಳ್ಳತನ ಗೋಸ್ಕರ ಅಂತ ಪೊಲೀಸ್ ಅವರು ತಮ್ಮ ರಿಪೋರ್ಟ್ ಅಲ್ಲಿ ಬರುತ್ತಾರೆ. ಆದರೆ ಪಾಯಿಂಟ್ ಏನು ಗೊತ್ತಾ ಆ ಮನೇಲಿ ಒಂದು ಸ್ವಲ್ಪನು ಅಣ್ಣ ಆಗ್ಲಿ ಅಥವಾ ಬಂಗಾರ ಆಗಲಿ ಕಳ್ಳತನ ಆಗಿರಲ್ಲ ಕಳ್ಳತನ ಆಗಿರೋದು. ಕೇವಲ ಆ ಮೀನು ರೋಡಲ್ಲಿ ಇದ್ದಂತಹ ಪ್ರಾಪರ್ಟಿ ಪೇಪರ್ ಎಂಥಾ ಕೋಇನ್ಸಿಡೆನ್ಸ್ ನೋಡಿ ಯಾವ ಒಂದು ಜಮೀನಿನ ಪತ್ರ ನಾರಾಯಣ ಮನೆಯಿಂದ ಕಳ್ಳತನ ಆಗಿದ್ವು
ಅದೇ ಒಂದು ಜಮೀನಿನಲ್ಲಿ ಹತ್ತು ವರ್ಷ ಆದ ನಂತರ ಬಂದು ದೊಡ್ಡ ಹೋಟೆಲ್ ಸ್ಥಾಪನೆ ಆಗುತ್ತೆ ಆ ಹೋಟೆಲ್ನ ಇನ್ನಾಗ್ರೇಶನ್ ಗೆ ಚಿಕ್ಕ ಹೆಗಡೆ ಗೌಡ್ರು ಬರ್ತಾರೆ. ಈಗೇನು ನಾರಾಯಣ ಹಾಗೂ ಯಮುನಾ ಕೊಳೆ ಯಾಗಿದ್ದೆ ಇದಾಗಿದ್ದು 20 ದಿನ ಆದ್ಮೇಲೆ ಸೌಜನ್ಯ ಜೊತೆ ಅಂತ ನಿರ್ಭಯ ಘಟನೆಯಾಗಿದ್ದು. ಪೊಲೀಸ್ ಅವರು ಸೌಜನ್ಯ ಕೇಸ್ ಅಲ್ಲಿ ಸಂತೋಷ್ ರಾವಣ ಪಿಟ್ ಮಾಡುವುದಲ್ಲದೆ ಈ ಒಂದು ನಾರಾಯಣ ಹಾಗೂ ಯಮುನಾ ಸಹ ಸಂತೋಷ ರಾವ್ ಅವರನ್ನು ಪಿಟ್ ಮಾಡಿರುತ್ತಾರೆ.
📌ಸಂತೋಷ್ ರಾವ್ ಅವರನ್ನು ನಾರಾಯಣ ಮತ್ತು ಯಮುನಾ ಅವರ ಕೇಸ್ ಅಲ್ಲಿ ಫಿಟ್ ಮಾಡಿರುತ್ತಾರೆ
ಇಲ್ಲಿ ಡೆಡ್ ನ ಸ್ವಲ್ಪ ನೆನಪಿಟ್ಟುಕೊಳ್ಳಿ ನಾರಾಯಣ ಹಾಗೂ ಯಮುನಾ ಕೊಳೆ ಯಾಗಿದ್ದು 21 ಸೆಪ್ಟೆಂಬರ್ 2012 ಸಂತೋಷ ರಾವ್ ಧರ್ಮಸ್ಥಳಕ್ಕೆ ಬಂದಿದ್ದು. ಒಂಬತ್ತು ಅಕ್ಟೋಬರ್ 2012 20 ದಿನ ಆದ್ಮೇಲೆ ನಾರಾಯಣ ಹಾಗೂ ಯಮುನಾ ನ ಕೊಲೆ ಯಾದಾಗ ಊರಲ್ಲಿ ಇಲ್ಲದೆ ಎಲ್ಲೂ ಶೃಂಗೇರಿಯಲ್ಲಿ. ಯಾವುದೋ ಒಂದು ಹೋಟೆಲ್ ಅಲ್ಲಿ ಕೆಲಸ ಮಾಡ್ತಿದ್ದಂತಹ ಸಂತೋಷ್ ರಾವ್ ಹೇಗೆ ಈ ಒಂದು ಕೇಸಲ್ಲಿ ಆರೋಪಿ ಆಗ್ತಾನೆ ಇದೆ ಒಂದು ಪಾಯಿಂಟ್ ನ ನೋಟಿಸ್ ಮಾಡಿ ಗಿರೀಶ್ ಮುಟ್ಟಣ್ಣನವರು ಧರ್ಮಸ್ಥಳಕ್ಕೆ ಬಂದು ಸಂತೋಷನ ಲಾಯರ್ ಜೊತೆ ರಿಸರ್ಚ್ ಮಾಡ್ತಾರೆ.
📌ಸಂತೋಷ್ ರಾವ್ ಕೊನೆಗೂ ಜೈಲ್ ನಿಂದ ಬಿಡುಗಡೆ ಆಗುತ್ತಾರೆ
ಫೈನಲಿ ಏನು ತಪ್ಪು ಮಾಡದೆ ಸುಳ್ಳು ಆರೋಪಗಳಿಂದ ಪೊಲೀಸ್ ಆಫೀಸರ್ ನ ಮಿಸ್ ಲೀಡಿಂಗ್ ಇನ್ವೆಸ್ಟಿಗೇಷನ್ ಇಂದ ಸಂತೋಷ್ ರಾವ್ ತನ್ನ ಜೀವನದ ಎಂಟು ಹತ್ತು ವರ್ಷದ ಜೈಲಿನಲ್ಲಿ ಕಳೆದು ಫೈನಲ್ ಆಗಿ ರಿಲೀಸ್ ಆಗ್ತಾರೆ. ನಂತರ ಈ ಕೇಸ್ ನಿಂದ ಸಂತೋಷ ರಾವಣ ಇಡೀ ಲೈಫ್ ಆಗೋಯ್ತು. ಈಗ ಸಂತೋಷ ರಾವ್ ರಿಯಲ್ ಆರೋಪಿ ಅಲ್ಲ ಅಂತ ಕೋರ್ಟ್ ಅಲ್ಲಿ ಪ್ರೂಫ್ ಆಯ್ತು ಹಾಗಿದ್ರೆ ರಿಯಲ್ ಆರೋಪಿ ಯಾರು ಪೊಲೀಸ್ ಅವರು ಯಾಕೆ ಈ ಕೇಸಲ್ಲಿ ಇಷ್ಟೊಂದು ಎಂಪೈರ್ ಇನ್ವೆಸ್ಟಿಗೇಷನ್ ಮಾಡಿದರು, ಯಾರ ರಿಯಲ್ ಹೆಸರನ್ನ ಮುಚ್ಚಿಡಲಿಕ್ಕೆ ಪೊಲೀಸ್ ಆಫೀಸರ್ ಈ ಒಂದು ಕೇಸಲ್ಲಿ ಸಂತೋಷ್ ರಾವ್ ಸಿಗಾಕಿಸಿದರು
ಇದೆಲ್ಲ ಥಿಂಕ್ ಮಾಡ್ತಾ ಹೋದ್ರೆ ನೋಡಿ ಆ ಊರಲ್ಲಿ ಆ ಪೊಲೀಸ್ ಆಫೀಸರ್ ಗೆ ಲಂಚ ಕೊಡುವಷ್ಟು, ಒಂದು ಪೊಲೀಸ್ ಇನ್ವೆಸ್ಟಿಗೇಷನ್ ಸ್ಟಾಪ್ ಮಾಡುವಷ್ಟು ಅಥವಾ ಆ ಇನ್ವೆಸ್ಟಿಗೇಷನ್ ನ ಮಿಸ್ ಲೀಡ್ ಮಾಡುವಷ್ಟು. ಪವರ್ ಆಗ್ಲಿ ಅಥವಾ ಮಣಿ ಆಗಲಿ ಊರಿನ ಗೌಡ್ರು ಹತ್ರ ಮಾತ್ರ ಇದ್ದಿದ್ದು ಈಗ ಸಂಶಯದ ಮಣ್ಣು ಗೌಡ್ರು ಕಡೆ ತಿರುಗುತ್ತಾರೆ. ನೋಡಿ ಪೊಲೀಸ ಅವರು ಸುಮ್ಮ ಸುಮ್ಮನೆ ಸಂತೋಷ ರಾವ್ ನಾರಾಯಣ ಹಾಗೂ ಯಮುನಾ ಕೇಸಲ್ಲಿ ಫಿಟ್ ಮಾಡಿದ್ರು ಈಗ ಆ ಒಂದು ಕೊಲೆ ಪ್ರಕರಣಕ್ಕೂ ಸಂತೋಷ ರಾವ್ ಏನು ಸಂಬಂಧನೇ ಇರಲಿಲ್ಲ. ಹಂಗೆ ಥಿಂಕ್ ಮಾಡಿ ನಾರಾಯಣ ಸತ್ತರೆ ಅಥವಾ ಅವನ ತಂಗಿ ಯಮುನಾ ಸತ್ತರೆ ಯಾರಿಗೆ ಅಡ್ವಾನ್ಟೇಜ್ ಆಗುತ್ತೆ ಊರಿನ ಗೌಡರಿಗೆ ಯಾಕಂದ್ರೆ ಅವರಿಗೆ ಆ ಜಮೀನು ಸಿಗುತ್ತಾ?
📌ನಾರಾಯಣ ಹಾಗೂ ಯಮುನಾ ಅವರನ್ನು ಕೊಲೆ ಮಾಡಿದ್ದು ಯಾರು.?
ಈಗ ನಾರಾಯಣ ಹಾಗೂ ಯಮುನಾ ಕೇಸಲ್ಲಿ ಸಂತೋಷ್ ರಾವ್ ಆರೋಪಿ ಅಲ್ಲ ಅಂತ ಪ್ರೂವ್ ಆದ್ಮೇಲೆ ಹಾಗಿದ್ದರೆ ಆ ಕೊಲೆ ಮಾಡಿದವರು ಯಾರು.? ಅಂತ ಹಾಗೆ ಥಿಂಕ್ ಮಾಡಿದರೆ ಗಿರೀಶ್ ಮಟ್ಟಣ್ಣ ಅವರೆಗೆ ಆ ಊರಿನ ಗೌಡ್ರು ಮೇಲೆ ಡೌಟ್ ಬರುತ್ತೆ ಅದೇ ಒಂದು ಡೌಟ್ ಅಲ್ಲಿ ಗಿರೀಶ್ ಮಟ್ಟಣ್ಣನವರು ಮಹೇಶ್ ತಿವರೋಡ್ಡಿ ಅಂತ ಇನ್ನೊಬ್ಬರ ಜೊತೆ ಸೇರಿಕೊಂಡು. ಈ ಹಿಂದೆ ಆ ಒಂದು ಊರಲ್ಲಿ ಆ ಧರ್ಮಸ್ಥಳದಲ್ಲಿ ಈ ಊರಿನ ಗೌಡ್ರು ಯಾವುದು ಯಾವುದೆಲ್ಲ ಕ್ರೈಮ್ ಗಳು ಮಾಡಿದ್ದಾರೆ ಅಂತ ಊರಿನ ಜನರಿಂದ ತಿಳ್ಕೋತಾರೆ.
ನಂತರ ಆ ಊರಿನ ಜನ ಯಾವುದು ಯಾವುದೆಲ್ಲ ಮ್ಯಾಟರ್ ಹೇಳಿದ್ರು ಆ ಕೇಸ್ ಫೈಲ್ಸ್ ನಲ್ಲ ತಿರುಗಿಸಿ ನೋಡಿದಾಗ ನೀವು ನಂಬಲ್ಲ ಸೌಜನ್ಯ ಕೇಸ್ ಏನೇನು ಅಲ್ಲ. ಅದಕ್ಕಿಂತ ಬೇಕಾದ ಕೊಳ್ಳೇಗಾರ ಧರ್ಮಸ್ಥಳದಲ್ಲಿ ಆಗಿವೆ ಅಂತ ಎಲ್ಲಾ ಕೊಳ್ಳೆಗಾಲ ಹಿಂದೆ ಗೌಡ್ರು ಕುಟುಂಬದ ಕೈ ಇದೆ ಅಂತ ಎಂದು ಕಾಣಿಸುತ್ತೆ 1977 ಸ್ಕೂಲಲ್ಲಿ 1977 ನಲ್ಲಿ ವೇದಾವತಿ ಅಂತ ಒಬ್ಬರು ಟೀಚರ್ ವರ್ಕ್ ಮಾಡ್ತಿರ್ತಾರೆ. ವೇದಾವತಿ ಆಟಿಕೆ ಜಾಬ್ ಗೆ ತುಂಬಾನೆ ಓವರ್ ಕ್ವಾಲಿಫೈಡ್ ಅವರ ಕ್ವಾಲಿಫಿಕೇಷನ್ ನಾ ಗಮನದಲ್ಲಿ ಇಟ್ಕೊಂಡ್ರೆ ಅವರಿಗೆ ಎಚ್ ಎಮ್ ಅಥವಾ ಪ್ರಿನ್ಸಿಪಲ್ ನ ಪೋಸ್ಟ್ ಸಿಗಬೇಕು ಆದ್ರೂನು ಸಹ ವೇದಾವತಿ ಎ ಟೀಚರ್ ಆಗಿನೇ ಕೆಲಸ ಮಾಡಿಕೊಂಡು ಹೋಗಿರುತ್ತಾರೆ ಒಮ್ಮೆ ಏನಾಗುತ್ತೆ.
ಸೌಜನ್ಯ ಕೊಲೆ ಪ್ರಕರಣ ಭಾಗ 5 -
ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ Saujanya Rape And Murder Case Part 04: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ ಪ್ರಕರಣದ ಬಗ್ಗೆ ಈ ಒಂದು ಲೇಖನದಲ್ಲಿ ಇಷ್ಟು ಮಾಹಿತಿಯನ್ನು ತಿಳಿಸಲಾಗಿದೆ ಇನ್ನು ಮುಂದಿನ ಮಾಹಿತಿಯನ್ನು Part 05 ಅಲ್ಲಿ ಇನ್ನೂ ಉಳಿದ ಮಾಹಿತಿಯನ್ನು ತಿಳಿಸಲಾಗುತ್ತದೆ.
ಪ್ರಮುಖ ಸೂಚನೆ:
ಸಮೀರ್ ಎಂಡಿ ಯುಟ್ಯೂಬ್ ಚಾನೆಲ್ ನಲ್ಲಿರುವ ಮಾಹಿತಿಗಳನ್ನು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ,Dhoot: Sameer Md : ಸುಮಾರು 39 ನಿಮಿಷದ ವಿಡಿಯೋ ಅದರಲ್ಲಿ ಕೊಟ್ಟಿರುವಂತಹ ಮಾಹಿತಿ ಇದಾಗಿದೆ ಸಂಪೂರ್ಣ ಮಾಹಿತಿ ಇದೆ ನೋಡಿ ಸ್ನೇಹಿತರೆ,
0 Comments