Saujanya Rape And Murder Case Part 02: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ.

Saujanya Rape And Murder Case Part 02: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ.

ಹಾಯ್ ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು ನಾವು ಇಂದು ಈ ಒಂದು ಲೇಖನದ ಮೂಲಕ ತಿಳಿಸುವುದೇನೆಂದರೆ, ಧರ್ಮಸ್ಥಳದಲ್ಲಿ ನಡೆದಿರುವಂತಹ ಸೌಜನ್ಯ ಅವರಿಗೆ ಆದ ಅನ್ಯಾಯದ ಬಗ್ಗೆ ಈ ಒಂದು ಲೇಖನದ ಮೂಲಕ ಸಂಪೂರ್ಣವಾಗಿ ತಿಳಿಸಲಾಗಿದೆ.

ಸೌಜನ್ಯ ಅವರ ಬಾಡಿ ಕಂಡಿಷನ್ ನೋಡಿ 

ಈಗ ಸತ್ತಿರುವ ಸೌಜನ್ಯನ ಡೆಡ್ ಬಾಡಿ ಯಾವ ಒಂದು ಕಂಡೀಶನ್ ಅಲ್ಲಿ ಇತ್ತು ಅಂತ ತಿಳಿಸಿ ಕೊಡುತ್ತೇನೆ ಸ್ವಲ್ಪ ಗಮನವಿಟ್ಟು ನೋಡಿಕೊಳ್ಳಿ ಅವಳ ಕೈಗಳನ್ನ ಅವಳದೇ ದುಪ್ಪಟ್ಟ ಮತ್ತು ಐಡಿ ಕಾರ್ಡ್ ಇಂದ ಮರಕ್ಕೆ ಕಟ್ಟಿರುತ್ತಾರೆ. ಅವಳ ಬಾಡಿ ಎಲ್ಲಾ ನೇಕೆಡ್ ಇರುತ್ತೆ ಮೈ ಮೇಲೆ ಸರಿಯಾದ ಬಟ್ಟೆ ಇರಲ್ಲ ಮಲ್ಟಿಪಲ್ ಕಟ್ ಮಾರ್ಕ್ ಇರುತ್ತೆ ತುಂಬಾ ಜೋರಾಗಿ ಹೊಡೆದಿರುವ ಗಾಯಗಳು ಕಾಣಿಸುವ ಅವಳ ರೇಪ್ ಎದೆ ಭಾಗದ ಮೂಳೆಗಳನ್ನು ಮುರಿದು ಹೋಗಿ ಬಿಟ್ಟಿರುತ್ತಾರೆ ಅಂತಹ ಮೋಸ್ಟ ಬ್ರೂಟಲ ಪಾರ್ಟ ಅವಳ ಯೋನಿ ಏನಿತ್ತು ಅದರ ಒಳಗಡೆ ಸಿಕ್ಸ್ ಇಂಚು ಮಣ್ಣು ತುಂಬಿ ಇರುತ್ತಾರೆ ಆ ಬಾಡಿ ಕಂಡಿಷನ್ ನೋಡಿದ ಮೇಲೆ ಒಂದಂತೂ ತುಂಬಾ ಕ್ಲಿಯರ್ ಆಗಿ ಅರ್ಥ ಆಗುತ್ತೆ ಅವಳನ್ನು ಯಾರೋ ತುಂಬಾ ಫೋರ್ಸ್ ಮಾಡಿ ನಂತರ ನಿರ್ಭಯವಾಗಿ ಸಾಯಿಸಿದ್ದಾರೆ.


ಅಂತ ಇಲ್ಲಿ ಕ್ರಿಮಿನಲ್ ನ ಬುದ್ಧಿವಂತಿಕೆ ನೋಡಿ ಪೊಲೀಸ್ ಅವರಿಗೆ ಏನು ಸುಳಿವು ಸಿಗಬಾರದು ಅಂತ ಅವಳ ಯೋನಿ ಒಳಗಡೆ ಸಿಕ್ಸ್ ಇಂಚು ಅಷ್ಟು ಮಣ್ಣು ತುಂಬಿ ಹೋಗಿರುತ್ತಾರೆ. ಪೊಲೀಸ್ ಅವರಿಗೆ ವಿಷಯ ಗೊತ್ತಾಗುತ್ತೆ ಅವರು ಪಾರ್ಟಿಗೆ ಬಂದು ಸೌಜನ್ಯ ಅನ್ನು ಬಾಡಿ ಅನ್ನ ರಿಕವರ್ ಮಾಡಿ ಆ ಒಂದು ಪಾರ್ಟ ಅನ್ನ ಕಂಪ್ಲೀಟ್ ಸೀಜ್ ಮಾಡ್ತಾರೆ. ಒಬ್ಬಳು ಸಾಮಾನ್ಯ ಮಿಡಲ್ ಕ್ಲಾಸ್ ಹುಡುಗಿ ಒಬ್ಬಳು ವೆರಿ ಬ್ರೈಟ್ ಸ್ಟುಡೆಂಟ್ ನ ಈ ಮಟ್ಟಿಗೆ ಎಷ್ಟು ನಿರ್ದಯವಾಗಿ ಸಾಯಿಸಿ ಇರೋದು ಯಾರು ಇನ್ ಕೇಸ್ ಏನಾದರೂ ಈ ಕ್ರೈಂ ಮಾಡಿದವನು ಸಿಕ್ಕು ಬಿದ್ದರೆ ಅವನ ಸುಮ್ಮನೆ ಬಿಡಬಾರದು ಅಂತ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.


ನಮ್ಮ ಪೊಲೀಸ್ ಅವರು ಎಷ್ಟೊಂದು ಫಾಸ್ಟ್ ಆಗಿ ಇನ್ವೆಸ್ಟಿಗೇಷನ್ ಕಂಪ್ಲೀಟ್ ಮಾಡ್ತಾರೆ ಅಂತ ನಾವಂತೂ ಎಕ್ಸ್ಪೆಕ್ಟ್ ಮಾಡಿರಲಿಲ್ಲ. ಇವನ್ ಈ ಒಂದು ವಿಷಯದಿಂದ ಪೂರ್ಣ ಜನರು ಶಾಕ್ ಆಗ್ತಾರೆ ಸೌಜನ್ಯನ ಬಾಡಿ ಸಿಕ್ಕಿದ್ದು ನೆಕ್ಸ್ಟ್ ದಿನ ಅಂದ್ರೆ 11 ಅಕ್ಟೋಬರ್ 2012 ಸಂಜೆ 5:00 ಗಂಟೆ ಹಾಗೆ ಯಾರು ಸೌಜನ್ಯನ ಮರಣ ಮಾಡಿದನು. ಆ ಕ್ರಿಮಿನಲ್ ಕೂಡ ಸಿಕ್ಕಿ ಬಿಡ್ತಾನೆ ಈಗ ನೀವು ಥಿಂಕ್ ಮಾಡಬಹುದು ಸೌಜನ್ಯ ಅನ್ನು ಯಾರು ಮರ್ಡರ್ ಮಾಡಿದ್ರು ಅಂತ ಯಾರು ಆ ಕೊಲೆ ಮಾಡಿದರು ಅವನು ನೆಕ್ಸ್ಟ್ ನಾನೇ ಸಿಕ್ಕಿಬಿದ್ದ ಹಾಗಾದರೆ ಈ ಕೇಸ್ ಯಾವಾಗಲೋ ಲೂಸ್ ಹಾಕಿಬಿಡಬೇಕಾಗೀತ್ತು


ಸೌಜನ್ಯ ಅವರ ರೇಪ್ ಹಾಗೂ ಮರ್ಡರ್ ಕೇಸ್ ಅಲ್ಲಿ ಸಂತೋಷ್ ರಾವ್ ಸುಮ ಸುಮ್ಮನೆ ಅರೆಸ್ಟ್ ಮಾಡುತ್ತಾರೆ

ಆದರೂ ಸ್ಟೀಮ್ ಇವತ್ತಿನ ದಿನದ ವರೆಗೂ ಯಾಕೆ ಈ ಕೇಸ್ ಪದೇ ಪದೇ ನ್ಯೂಸ್ ಅಲ್ಲಿ ಬರುತ್ತೆ ಅಂದ್ರೆ ಆರೋಪಿ ಸಿಕ್ಕದ ನಂತರ ಈ ಕೇಸ್ ಕ್ಲೋಸ್ ಆಗಿಲ್ಲ. ಈ ಕೇಸು ಓಪನ್ ಆಗಿದೆ ಈಗ ನೋಡಿ 11 ಅಕ್ಟೋಬರ್ 2012 ಪಿ ಎಸ್ ಐ ಯೋಗೇಶ್ ಅವರು ಯಾರನ್ನು ಈ ಕೇಸಲ್ಲಿ ಅರೆಸ್ಟ್ ಮಾಡಿದ್ರು ಅಂದ್ರೆ. ಆತನ ಹೆಸರು ಬಂದು ಸಂತೋಷ್ ರಾವ್ 28 29 ವಯಸ್ಸು ಇರುವಂತ ಸಂತೋಷ್ ರಾವ್ ಫಸ್ಟ್ ಆಫ್ ಆಲ್ ಧರ್ಮಸ್ಥಳ ದವನು ಅಲ್ಲವೇ ಅಲ್ಲ.! ಅವನು ಶೃಂಗೇರಿ ಅವನು ಸಂತೋಷ್ ರಾವ್ ನ ತಂದೆ ಸ್ಕೂಲ್ ಟೀಚರ್ ತಾಯಿ ಈ ಹೌಸ್ ವೈಫ್ ಸಂತೋಷ್ ಮೊದಲಿನಿಂದಲೂ ಒಂದು ಸ್ವಲ್ಪ ಮೆಂಟಲಿ ಇರೋದ್ರಿಂದ ಅವನಿಗೆ ವಿದ್ಯೆ ಬರಹ ಅನ್ನೋದು ತಲೆಗೆ ಹೋಗಿರಲ್ಲ ಹಾಗಾಗಿ ಅವನು ಶೃಂಗೇರಿಯಲ್ಲಿ ಬಂದು ಹೋಟೆಲ್ ಅಲ್ಲಿ ಕೆಲಸ ಮಾಡುತ್ತಿರುತ್ತಾನೆ.


ಮೆಂಟಲಿ ಅನ್ಸ್ಟೇಬಲ್ ಇದರು ಸಹ ಈತನಗೆ ದೇವರ ಮೇಲೆ ಬಹಳ ನಂಬಿಕೆ ಇರುತ್ತೆ ಹಾಗಾಗಿ ತಿಂಗಳಿಗೆ ಒಮ್ಮೆಯಾದರೂ ಅಟ್ಲಿಸ್ಟ್ ಎರಡು ತಿಂಗಳಿಗೆ ಒಮ್ಮೆಯಾದರೂ ಯಾವುದಾದರೂ ಒಂದು ಪುಣ್ಯ ಕ್ಷೇತ್ರಕ್ಕೆ ವಿಸಿಟ್ ಮಾಡಿ ಬರುತೀರುತ್ತಾನೆ. ಹಾಗೇನೆ ಈ ಸರತಿ ಧರ್ಮಸ್ಥಳಕ್ಕೆ ಬಂದಿರುತ್ತಾನೆ ಇವನು ಧರ್ಮಸ್ಥಳಕ್ಕೆ ಬಂದಿದ್ದು ದಿನಾಂಕ 2012 ಈ ದಿನಾಂಕ ನ ಸ್ವಲ್ಪ ನೋಟ್ ಮಾಡಿ ಇಟ್ಕೊಳ್ಳಿ ಯಾಕಂದರೆ.? ಮುಂದೆ ಈ ಕೇಸಲ್ಲಿ ಇದೆ ಮೇಜರ್ ಟರ್ನಿಂಗ್ ಪಾಯಿಂಟ್ ಅನ್ನ ಡೆತ್ ಆಗೋಕ್ಕಿಂತ ಒಂದು ದಿನ ಹಿಂದೆ ಧರ್ಮಸ್ಥಳಕ್ಕೆ ಬಂದಿರುವ ಸಂತೋಷ್ ರಾವ್ ಗೆ ಎಲ್ಲಾನು ಉಳಿದು ಕೊಳುವುದಕ್ಕೆ ಹೋಟೆಲ್ ಅಲ್ಲಿ ಅಥವಾ ಲಾಡ್ಜ್ ಅಲ್ಲಿ ರೂಮ್ ಸಿಗಲ್ಲ. 


ರೀಸನ್ ಇಷ್ಟೇ ಸಂತೋಷ್ ರಾಮ್ ನೋಡ್ಲಿಕ್ಕೆ ಸ್ವಲ್ಪ ಮೆಂಟಲಿ ಅನ್ಸುತ್ತೆ ಅವನ ಅವತಾರ ಅವನ ವೇಷ ಭೂಷಣ ಅಷ್ಟು ಸರಿ ಇರಲ್ಲ ಹಾಗಾಗಿ ಇವನಿಗೆ ಯಾವುದೇ ಒಂದು ಹೋಟೆಲ್ ಅಲ್ಲಿ ಅಥವಾ ಲಾಡ್ಜ್ ಅಲ್ಲಿ ಎಲ್ಲಿ ರೂಮ್ ಸಿಗಲ್ಲ. ಇವನು ಉಳಿದುಕೊಳ್ಳೋಕೆ ಜಾಗ ಸಿಗದೇ ಇವನೇನು ಮಾಡ್ತಾನೆ ಅಲ್ಲಿ ಹತ್ತಿರದಲ್ಲಿ ಇರುವಂತಹ ಬಾಹುಬಲಿ ಬೆಟ್ಟಕ್ಕೆ ಹೋಗಿ. ಅಲ್ಲಿ ಇರುವಂತಹ ಬಾಹುಬಲಿ ಸ್ಟ್ಯಾಚು ಹತ್ರಾನೇ ಆಶ್ರಯ ತೆಗಳುತ್ತಾನೆ. ಒಂದೆರಡು ದಿನ ಅವನು ಅಲ್ಲಿಯೇ ಇರುತ್ತಾನೆ. ಕೂಡ ಡೇ ಟೈಮ್ ಅಲ್ಲಿ ಧರ್ಮಸ್ಥಳಕ್ಕೆ ಬಂದು ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನ ಅಲ್ಲಿದ್ದು ಅಲ್ಲೇ ಪ್ರಸಾದ ಊಟ ಎಲ್ಲ ಮಾಡಿ 


ನಂತರ ಬಾಹುಬಲಿ ಬೆಟ್ಟಕ್ಕೆ ಹೋಗಿ ಆ ಸ್ಟ್ಯಾಚು ಹತ್ರಾನೇ ಮಲ್ಕೊತಿರ್ತಾನೆ ಒಂದು ದಿನ ಅಂದ್ರೆ 11 ಅಕ್ಟೋಬರ್ 2012 ಸಂಜೆ 5:00 ಹಾಗೆ ಈ ಸಂತೋಷ್ ರಾವ್ ತನ್ನ ಪಾಡಿಗೆ ತಾನು ಬೆಟ್ಟದ ಮೇಲೆ ಕುಳಿತುಕೊಂಡು ಎಂಜಾಯ್ ಮಾಡ್ತಾ ಇರಬೇಕಾದರೆ. ಯಾರು ಅದೇ ಊರಿನ ಐದು ಜನ ಕಿಡಗೇಡಿಗಳು ಬಂದು ಇವನ ಹತ್ತಿರ ಜಗಳ ತೆಗೆಯುತ್ತಾರೆ ಈ ಐದು ಜನ ಯಾರು ಅಂತ ನಂತರ ತಿಳಿಸುತ್ತೇನೆ. 


ಐದು ಜನ ಕಿಡಗೇಡಿಗಳು ಸಂತೋಷ ರಾವ್ ಅವರನ್ನ ಸೌಜನ್ಯ ಅವರ ಕೇಸ್ ಅಲ್ಲಿ ಅರೆಸ್ಟ್ ಮಾಡಿಸಿದ್ದು 

ಈ ಐದು ಜನ ಕಿಡಿಗೇಡಿಗಳು ಸಂತೋಷ್ ರಾವ್ ಹತ್ತಿರ ಜಗಳ ತೆಗೆದು ಅವನ ಅವಸ್ಚ ಶಬ್ದಗಳಿಂದ ಬೈದು ಅವನ ಹೊಡೆದು ಅಷ್ಟೇ ಸಾಲದೆ ಆ ಐದು ಜನ ಸಂತೋಷ ರಾವ್ ಅನ್ನ ಪೊಲೀಸ್ ಸ್ಟೇಷನ್ ಗೆ ಹಿಡಿದುಕೊಂಡು ಬಂದು ಇವನು ನಾವು ಬಾಹುಬಲಿ ಬೆಟ್ಟಕ್ಕೆ ಹೋಗುತಿದ್ದರೆ ಅಲ್ಲಿ ನಮ್ಮ ಮೇಲೆ ಅಟ್ಯಾಕ್ ಮಾಡಿದ ಇವನು ನೋಡಲಿಕ್ಕೂ ಸಹ ಒಳ್ಳೆ ಸೈಕೋ ಕಿಲ್ಲರ್ ಇದ್ದಂಗೆ ಇದ್ದಾನೆ ನಮಗೆ ಯಾಕೋ ನಿನ್ನೆ ನಮ್ಮೂರಲ್ಲಿ ನಡೆದಿರುವಂತಹ ಘಟನೆ ಆ ಸೌಜನ್ಯನ ಮರ್ಡರ್ ಇವನೇ ಮಾಡಿದ್ದಾನೆ. ಅಂತ ಡೌಟ್ ಬರ್ತಿದೆ ಅಂತ ಆ ಐದು ಜನ ಕಿಡಿಗೇಡಿಗಳು ಸಂತೋಷ್ ರಾವಣ ಪೊಲೀಸ್ ಅವರ ಹತ್ತಿರ ಹಾಕಿ ಕೊಡ್ತಾರೆ.


ಆ ಪೊಲೀಸ್ ಅವರು ಕೂಡ ಎಂತವರು ನೋಡಿ ಯಾರು ಐದು ಜನ ಕಿಡಿಗೇಡಿಗಳು ಬಂದು ಇವನೇ ಕೊಲೆ ಮಾಡಿದ್ದಾರೆ ಅಂತ ಹಿಂದಿ ಮುಂದೆ ಚೆಕ್ ಮಾಡದೆ ಸಂತೋಷ್ ರಾವಣ ಅರೆಸ್ಟ್ ಮಾಡಿ ಸೌಜನ್ಯ ಕೇಸ್ ನ ಆರೋಪಿ ಸಿಕ್ಕಿದ್ದಾನೆ. ಅಂತ ಎಲ್ಲಾ ಕಡೆ ಘೋಷಣೆ ಮಾಡಿಬಿಡುತ್ತಾರೆ ಜನರಿಗೆ ಈ ಕಡೆ ಒಂದು ತರ ನೆಮ್ಮದಿ ಹೂ ಬಿಡಪ್ಪ ನಮ್ಮ ಪೊಲೀಸ್ ಅವರಿಗೆ ತಮ್ಮ ಡ್ಯೂಟಿ ಮೇಲೆ ಇಷ್ಟೊಂದು ನಿಷ್ಠೆ ಇದೆ ಒಂದೇ ದಿನದಲ್ಲಿ ಆರೋಪಿನ ಹಿಡಿದು ಬಿಟ್ಟರಲ ಅಂತ ಪೊಲೀಸ್ ಅವರ ಮೇಲೆ ಒಂಥರಾ ಹೋಗಲುತ್ತಾ ಇರ್ತಾರೆ. ಆದರೆ ಪಾಪ ಜನರಿಗೆ ಎಲ್ಲಿ ಗೊತ್ತಿತ್ತು ಈ ಕೇಸ್ ನ ರಿಯಲ್ ಆರೋಪಿ ಬೇರೆ ಯಾರು ಇದ್ದಾರೆ ಅಂತ ಪೊಲೀಸ್ ಅವರೇ ಈ ಕೇಸ್ ನ ಮಿಸ್ ಲೀಡ್ ಮಾಡೋದಕ್ಕೆ ಸುಮ್ ಸುಮ್ಮನೆ ಸಂತೋಷನ ಅರೆಸ್ಟ್ ಮಾಡಿದ್ದಾರೆ.


ಸಂತೋಷ್ ರಾವ್ ಸೌಜನ್ಯ ಅವರ ಕೇಸ್ ಅಲ್ಲಿ ಅರೆಸ್ಟ್ ಆಗಿರುವ ಸುದ್ದಿ ತಿಳಿದು ಅವರ ತಾಯಿ ಸಾವು

ಅಂತ ಸಂತೋಷ್ ರಾವ್ ಬಂದು ಹುಡುಗಿಯ ರೇಪ್ ಅಂಡ್ ಮರ್ಡರ್ ಕೇಸ್ ಅಲ್ಲಿ ಅರೆಸ್ಟ್ ಆಗಿದ್ದಾರೆ ಅನ್ನು ವಿಷಯ ಸಂತೋಷ ತಾಯಿಗೆ ಗೊತ್ತಾದಾಗ ಅವರ ಪಾಪ ಆ ನೋವಲ್ಲಿ ಕೊರಗಿ ಕೊರಗಿ ಸಾಯ್ತಾರೆ. ಅಂಡ್ ಇನ್ನು ಅವರ ತಂದೆ ಒಂದು ಕಡೆ ಪಾಪ ಹೆಂಡ್ತಿನ ಕಳಕೊಂಡು ಇರುವ ನೋವು ಇನ್ನೊಂದು ಕಡೆ ಮಗ ನೋಡಿದ್ರೆ ಯಾವುದು ಕೇಸ್ ಅಲ್ಲಿ ಅರೆಸ್ಟ್ ಆಗಿದ್ದಾನೆ. ಈ ಕಡೆ ಕೇಸ್ ನ ಇನ್ವೆಸ್ಟಿಗೇಷನ್ ನಡಿತಾ ಇದೆ ಅಂಡ್ ಇಲ್ಲಿ ನಾನು ಪಿಎಸ್ಐ ಯೋಗೇಶ್ ಅವರ ಬಗ್ಗೆ ಅಂತ ಮೆನ್ಷನ್ ಮಾಡಲೇಬೇಕು. ಈ ಪೊಲೀಸ್ ಆಫೀಸರ್ ಗೊತ್ತಿದ್ದು ಈ ತಪ್ಪನ್ನು ಮಾಡಿದ್ರು ಅಥವಾ ಗೊತ್ತಿಲದೇನೋ ಈ ತಪ್ಪನ್ನು ಮಾಡಿದರು ನನಗಂತೂ ಗೊತ್ತಿಲ್ಲ. ಸೋ ಇವರು ಏನು ಮಾಡ್ತಾರೆ ಅಂತ ಅಂದ್ರೆ ಬಾಡಿನ ಪೋಸ್ಟ್ ಮಾರ್ಟಂ ಗೆ ಕಳಿಸಿದಾಗ ಡಾಕ್ಟರ್ಸ್ ಹೇಗೂ ಮಾಡಿ ಸೌಜನ್ಯ ಅವರಿಂದ ಕೆಲವೊಂದು ಸ್ಯಾಂಪಲ್ ಕಲೆಕ್ಟ್ ಮಾಡ್ತಾರೆ.


ಸೌಜನ್ಯ ಅವರ ಕೇಸ್ ಅಲ್ಲಿ ಪಿಎಸ್ಐ ಯೋಗೇಶ್ ಅವರು ಮಾಡಿದ ಮೋಸ ನೋಡಿ 

ಅದನ್ನ ಅವರು ಪಿಎಸ್ಐ ಯೋಗೇಶ್ ಗೆ ಕೊಟ್ಟು ಇದನ್ನ ವಿಥ್ ಇನ್ 72 ಅವರ್ಸ್ ಒಳಗಡೆ ಇನ್ನೊಂದು ಲ್ಯಾಬಿಗೆ ಸಬ್ಮಿಟ್ ಮಾಡಿ ಅಂತ ತುಂಬಾ ಕ್ಲಿಯರ್ ಆಗಿ ಹೇಳ್ತಾರೆ. ಆದರೆ ಪಿ ಎಸ ಐ ಯೋಗೇಶ್ ಆ ಸ್ಪರ್ಮ್ ಸ್ಯಾಂಪಲ್ಸ್ ನಾ ವಿತಿನ್ 72 ಅವರ್ಸ್ ಒಳಗಡೆ ಲ್ಯಾಬಗೆ ಕಳಿಸುವುದರಲ್ಲಿ ಅದನ್ನು 12 ದಿನ ಆದ್ಮೇಲೆ ಲ್ಯಾಬ್ ಗೆ ಕಳಿಸುತ್ತಾರೆ. ಅಷ್ಟೊತ್ತಿಗೆ ಆಲ್ರೆಡಿ ಆ ಪರ್ಲ್ ಸ್ಯಾಂಪಲ್ ಪಂಗಸ್ ಹಿಡಿದು ಅದು ಅನ್ಪಿಟ್ ಫಾರ್ ಟೆಸ್ಟಿಂಗ್ ಅಂತ ಬರುತ್ತೆ ಈಗ ನೀವೇ ಹೇಳಿ ಎಂತ ಡಂಬೆಸ್ಟ್ ಪರ್ಸನ್ ಪೊಲೀಸ್ ಆಫೀಸರ್ ಆಗಿದ್ದರೂ ಅವನ ಹತ್ತಿರ.

ಒಂದು ಮರ್ಡರ್ ಕೇಸ್ ಬಂದಾಗ ಅವನ ಹತ್ತಿರ ಇರೋ ಮೇನ್ ಸಾಕ್ಷಿ ನ್ ಎವಿಡೆನ್ಸ್ ಆ ಹುಡುಗಿಯ ಇಂದ ಕಲೆಕ್ಟ್ ಆಗುವ ಇರುವಂತಹ ಸ್ಯಾಂಪಲ್ ಅದನ್ನ ಮೊದಲು ಲ್ಯಾಬ್ ಗೆ ಕಳಿಸಿ ಅದನ್ನ ಐಡೆಂಟಿಫೈ ಮಾಡೋದು ಪೊಲೀಸ್ ಅವರ ಫಸ್ಟ್ ಡ್ಯೂಟಿ ಆದರೆ. 


ಇಲ್ಲಿ ಪಿಎಸ್ಐ ಯೋಗೇಶ್ ಅವರು ಇದನ್ನೇ ಮರೆತು ಹೋದರಂತೆ ನೋಡಿ ಯಾವುದೇ ಒಂದು ಕೇಸಲ್ಲಿ ಪೊಲೀಸ್ ಅವರು ಆದಷ್ಟು ಎವಿಡೆನ್ಸ್ ನ ಕಲೆಕ್ಟ್ ಮಾಡೋದಕ್ಕೆ ಟ್ರೈ ಮಾಡ್ತಾರೆ. ಆದರೆ ಈ ಒಂದು ಕೇಸಲ್ಲಿ ಮಾತ್ರ ಪೊಲೀಸ್ ಅವರು ಎವಿಡೆನ್ಸ್ ನ ಕಲೆಕ್ಟ್ ಮಾಡೋ ಬದಲಾಗಿ ಎವಿಡೆನ್ಸ್ ನ ಡೆಸ್ಟ್ರಾಯ್ಡ್ ಮಾಡೋದ್ರಲ್ಲಿ ಮುಂದೆ ಇದ್ದರು ಅಷ್ಟೇ ಅಲ್ಲದೆ ಈ ಪೊಲೀಸ್ ಆಫೀಸರ್ ಸೇರಿಕೊಂಡು. ಸಂತೋಷ ರಾವ್ ಗೆ ಜೈಲ್ ಅಲ್ಲಿ ಎಂತ ಟಾರ್ಚರ್ ಹಿಂಸೆ ಕೊಡ್ತಾರೆ.


ಸೌಜನ್ಯ ಕೊಲೆ ಪ್ರಕರಣ ಭಾಗ-3 ಇಲ್ಲಿ ಕ್ಲಿಕ್ ಮಾಡಿ

ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ Saujanya Rape And Murder Case Part 02: ಧರ್ಮಸ್ಥಳದ ಧರ್ಮಾಧಿಕಾರಿ ಅವರ ಕುಟುಂಬದಿಂದ ಸೌಜನ್ಯ ಅವರ ಕೊಲೆ ಪ್ರಕರಣದ ಬಗ್ಗೆ ಈ ಒಂದು ಲೇಖನದಲ್ಲಿ ಇಷ್ಟು ಮಾಹಿತಿಯನ್ನು ತಿಳಿಸಲಾಗಿದೆ ಇನ್ನು ಮುಂದಿನ ಮಾಹಿತಿಯನ್ನು Part 03 ಅಲ್ಲಿ ಮತ್ತಷ್ಟು ಮಾಹಿತಿಯನ್ನು ತಿಳಿಸಲಾಗುತ್ತದೆ.

ಪ್ರಮುಖ ಸೂಚನೆ:

ಸಮೀರ್ ಎಂಡಿ ಯುಟ್ಯೂಬ್ ಚಾನೆಲ್ ನಲ್ಲಿರುವ ಮಾಹಿತಿಗಳನ್ನು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ,Dhoot: Sameer Md : ಸುಮಾರು 39 ನಿಮಿಷದ ವಿಡಿಯೋ ಅದರಲ್ಲಿ ಕೊಟ್ಟಿರುವಂತಹ ಮಾಹಿತಿ ಇದಾಗಿದೆ ಸಂಪೂರ್ಣ ಮಾಹಿತಿ ಇದೆ ನೋಡಿ ಸ್ನೇಹಿತರೆ,