Post Office PPF Scheme ದಿಂದ 16 ಲಕ್ಷ ರೂಪಾಯಿ ಹಣ ಗಳಿಸುವುದು ಹೇಗೆ?
1)ಪ್ರಿಯ ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಇವತ್ತಿನ ಈ ಒಂದು ಲೇಖನದ ಮೂಲಕ ತಿಳಿಸುವುದು ಏನೆಂದರೆ ಪೋಸ್ಟ್ ಆಫೀಸ್ ಪಿಪಿಎಫ್ ಸ್ಕೀಮ್ ನಿಂದ 16 ಲಕ್ಷ ರೂಪಾಯಿ ಹಣ ಗಳಿಸುವುದು ಹೇಗೆ.! ಸರ್ಕಾರದ ಮತ್ತೊಂದು ಯೋಜನೆಗೆ ಈಗಲೇ ಅಪ್ಲೈ ಮಾಡಿ ಸಾರ್ವಜನಿಕ ಭವಿಷ್ಯ ನಿಧಿ ಪೋಸ್ಟ್ ಆಫೀಸ್ ಯೋಜನೆಗೆ ಸಂಬಂಧಪಟ್ಟ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕ ಭವಿಷ್ಯ ನಿಧಿ ಪೋಸ್ಟ್ ಆಫೀಸ್ ಯೋಜನೆಗೆ ಸಂಬಂಧಪಟ್ಟ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ನಾವು ಇಂದು ಈ ಒಂದು ಲೇಖನದ ಮೂಲಕ ಈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಈ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇನೆ.
2)ಸಾರ್ವಜನಿಕ ಭವಿಷ್ಯ ನಿಧಿ ಪೋಸ್ಟ್ ಆಫೀಸ್ ಯೋಜನೆಗೆ ಆಸಕ್ತಿ ಹೊಂದಿರುವ ಎಲ್ಲ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಹಣವನ್ನು ಹೂಡಿಕೆ ಮಾಡಬಹುದು. ಈ ಒಂದು ಸಾರ್ವಜನಿಕ ಭವಿಷ್ಯ ನಿಧಿ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡ ನಂತರ ಈ ಪೋಸ್ಟ್ ಆಫೀಸ್ ನಲ್ಲಿ ಹೊಸ ಖಾತೆಯನ್ನು ತೆರೆಯಿರಿ ಈ ಯೋಜನೆಗೆ ಸಂಬಂಧಪಟ್ಟ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.
3)ಸಾರ್ವಜನಿಕ ಭವಿಷ್ಯ ನಿಧಿ ಪೋಸ್ಟ್ ಆಫೀಸ್ ಯೋಜನೆಗೆ ಹೇಗೆ ಹೊಸ ಖಾತೆಯನ್ನು ತೆರೆಯುವುದು ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆಗೆ ಯಾರು ಅರ್ಹರು ಆಗಿರುತ್ತಾರೆ. ಹಾಗೂ ಈ ಯೋಜನೆಗೆ ಬೇಕಾಗುವ ದಾಖಲೆಗಳು ಮತ್ತು ಈ ಯೋಜನೆಯ ಲಾಭ ಏನು ಇದರ ಕುರಿತು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ಬರೆಯಲಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ ಪೋಸ್ಟ್ ಆಫೀಸ್ ಯೋಜನೆ ಹಣ ಉಳಿತಾಯ ಮತ್ತು ಭವಿಷ್ಯದ ಭದ್ರತೆಗೆ ಕೇಂದ್ರ ಸರ್ಕಾರದ ಮತ್ತೊಂದು ಆಕರ್ಷಕ ಯೋಜನೆ ಇದಾಗಿದೆ.
4)ಹಣ ಉಳಿತಾಯ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಹೂಡಿಕೆ ಮಾಡುವ ಉದ್ದೇಶದಿಂದ ಭಾರತೀಯ ಹಣಕಾಸು ಇಲಾಖೆಯು ಹಲವು ಆಕರ್ಷಕ ಯೋಜನೆಗಳನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಪ್ರಮುಖವಾದದ್ದು ಸಾರ್ವಜನಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ಯೋಜನೆ ಸಾರ್ವಜನಿಕ ಭವಿಷ್ಯ ನಿಧಿ ಪೋಸ್ಟ್ ಆಫೀಸ್ ಗಳಲ್ಲಿ ಲಭ್ಯವಿದ್ದು ಅದರ ನಿರ್ವಹಣೆ ಕೇಂದ್ರ ಸರ್ಕಾರದ ಅನುಸಾರ ನಡೆಯುತ್ತದೆ.
ಮುಖ್ಯ ಸೂಚನೆ ನೋಡಿ ಸ್ನೇಹಿತರೆ
1)ಈ ಒಂದು ವೆಬ್ಸೈಟ್ನಲ್ಲಿ ಕೇಂದ್ರ ಸರ್ಕಾರದ ಉದ್ಯೋಗದ ಮಾಹಿತಿ ಹಾಗೂ ರಾಜ್ಯ ಸರ್ಕಾರದ ಉದ್ಯೋಗದ ಮಾಹಿತಿ ಬರುತ್ತದೆ. ಒಂದು ಈ ಒಂದು ಉದ್ಯೋಗದ ಮಾಹಿತಿ ಉದ್ಯೋಗ ಮಾಡುವ ಅಭ್ಯರ್ಥಿಗಳಿಗೆ ತುಂಬಾ ಮುಖ್ಯವಾಗಿರುತ್ತದೆ ಹಾಗೂ ಸರ್ಕಾರದ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಈ ಒಂದು ವೆಬ್ಸೈಟ್ನಲ್ಲಿ ದಿನನಿತ್ಯವೂ ಬರುತ್ತಲೇ ಇರುತ್ತವೆ.
2)ಜನರ ದೀರ್ಘಾವಧಿಯ ಉಳಿತಾಯವನ್ನು ಉತ್ತೇಜಿಸಲು ಹಾಗೂ ಆದಾಯವನ್ನು ಒದಗಿಸಲು ಈ ಯೋಜನೆ ವಿಶೇಷವಾಗಿ ರೂಪಿಸಲಾಗಿದೆ. ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಇದೇ ರೀತಿಯ ಎಲ್ಲಾ ಮಾಹಿತಿಗಳು ನಮ್ಮ ಈ ಒಂದು ವೆಬ್ಸೈಟ್ನಲ್ಲಿ ದಿನನಿತ್ಯವೂ ಹೊಸ ಹೊಸ ಮಾಹಿತಿಗಳನ್ನು ಬರುತ್ತವೆ.
3)Post Office PPF Scheme ಯೋಜನೆಯ ಕೇವಲ ಖಾಸಗಿ ಉದ್ಯೋಗ ಮಾಡುವವರಿಗೂ ಇದೆ ಹಾಗೂ ಸರ್ಕಾರಿ ಉದ್ಯೋಗ ಮಾಡುವವರಿಗೆ ಕೂಡ ಇದೆ. ಪೋಸ್ಟ್ ಆಫೀಸ್ ಯೋಜನೆಯ ಯಾವುದೇ ವ್ಯಕ್ತಿಯು ಕೂಡ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಶೇಕಡ 7.1 ರಷ್ಟು ಬಡ್ಡಿದರ ಬಂದಿರುವ ಈ ಯೋಜನೆ ಉಳಿತಾಯ ದೊಂದಿಗೆ ತೆರೆಗೆ ವಿನಾಯತಿ ಸಹ ನೀಡುತ್ತದೆ ಇದರಿಂದಾಗಿ ಮಧ್ಯಮ ವರ್ಗ ಮತ್ತು ಗ್ರಾಮೀಣ ಜನರು ಹೆಚ್ಚು ಲಾಭ ಪಡೆಯಲು ಸಾಧ್ಯವಾಗುತ್ತದೆ.
ಪೋಸ್ಟ್ ಆಫೀಸ್ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ವೈಶಿಷ್ಟ್ಯಗಳು ಹೀಗಿವೆ
●ಪೋಸ್ಟ್ ಆಫೀಸ್ ಪ್ರತಿ ವರ್ಷ ಶೇಕಡ 7.1 ರಷ್ಟು ಬಡ್ಡಿದರವನ್ನು ನೀಡುತ್ತದೆ, ಹೂಡಿಕೆಯ ಮೇಲೆ ಬಡ್ಡಿ ಮತ್ತು ಮೆಚುರಿಟಿ ಮತ್ತು ತೆರಿಗೆ ಮುಕ್ತ ವಾಗಿರುವುದರಿಂದ ನೀವು ಸಂಪೂರ್ಣ ಲಾಭ ಪಡೆಯಬಹುದು.
1)ಕನಿಷ್ಠ 500 ರೂಪಾಯಿ ಹಾಗೂ ಗರಿಷ್ಠ ಒಂದು ಪಾಯಿಂಟ್ ಐದು ಲಕ್ಷದವರೆಗೆ ಪ್ರತಿವರ್ಷ ಹೂಡಿಕೆ ಮಾಡಬಹುದು
2)ಹೂಡಿಕೆಯ ಅವಧಿ 15 ವರ್ಷಗಳು ಇರುತ್ತದೆ ಇದಾದ ನಂತರ ಅವಧಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ವಿಸ್ತರಿಸಬಹುದು ದೇಶದ ಯಾವುದೇ ಪೋಸ್ಟ್ ಆಫೀಸ್ನಲ್ಲಿ ಈ ಯೋಜನೆ ಲಭ್ಯವಿದ್ದು ಹೆಚ್ಚಿನ ಗ್ರಾಮೀಣ ಜನತೆಗೆ ಈ ಸೇವೆ ಪೂರೈಸುವ ಉದ್ದೇಶದಿಂದ ಅಧಿಕಾರಿಗಳು ಜಾಗೃತಿ ಅಭಿಯಾನಗಳನ್ನು ಕೂಡ ಕೈಗೊಂಡಿದ್ದಾರೆ.
3)ಈ ಯೋಜನೆಯಲ್ಲಿ ನೀವು ನಿಮ್ಮ ಮಕ್ಕಳ ಹೆಸರಿನಲ್ಲಿ ಕೂಡ ಹಣವನ್ನು ಹೂಡಿಕೆ ಮಾಡಬಹುದಾಗಿದೆ ಭವಿಷ್ಯದಲ್ಲಿ ಅವರ ವಿದ್ಯಾಭ್ಯಾಸ ಅಥವಾ ಜೀವನದ ಮಹತ್ವದ ಖರ್ಚುಗಳಿಗೆ ಹಣವನ್ನು ಬಳಸಲು ಈ ಒಂದು ಯೋಜನೆ ಸಹಾಯವಾಗುತ್ತದೆ ಈ ಪೋಸ್ಟ್ ಆಫೀಸ್ ಯೋಜನೆಗೆ ಕೇಂದ್ರ ಸರ್ಕಾರದ ಮುದ್ರೆ ಗೊಳಿಸಲು ಪಟ್ಟ ಯೋಜನೆ ಆಗಿರುತ್ತದೆ ಇದು ನೂರು ಶೇಕಡ ಸುರಕ್ಷಿತವಾಗಿರುತ್ತದೆ.
ಪೋಸ್ಟ್ ಆಫೀಸ್ ಸಾರ್ವಜನಿಕ ಭವಿಷ್ಯ ನಿಧಿ
1)ಹೆಚ್ಚಿನ ಲಾಭ ಪಡೆಯಲು ನೀವು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯನ್ನು ಸಕಾಲಿಕವಾಗಿ ಬಳಸಿಕೊಳ್ಳಬಹುದು ಹೌದು ಸ್ನೇಹಿತರೆ ನೀವು ಪ್ರತಿ ತಿಂಗಳು 5,000 ಹಣ್ಣುಗಳನ್ನು ಹೂಡಿಕೆ ಮಾಡಿದ್ದರೆ ಒಂದು ವರ್ಷಕ್ಕೆ 60,000 ಹೂಡಿಕೆ ಆಗುತ್ತದೆ 15 ವರ್ಷಗಳ ಕೊನೆಯಲ್ಲಿ ಬಡ್ಡಿದರದ ಲಾಭದೊಂದಿಗೆ 16 ಲಕ್ಷಕ್ಕೂ ಹೆಚ್ಚು ಮೊತ್ತ ನಿಮ್ಮ ಖಾತೆಗೆ ಸೇರುತ್ತದೆ ಇದಕ್ಕೆ ತೆರೆಗೆ ಇರುವುದಿಲ್ಲ ಏಕೆಂದರೆ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಶ್ರೇಣಿಯಲ್ಲಿ ಬರುತ್ತದೆ
●ಪೋಸ್ಟ್ ಆಫೀಸ್ ನಿಂದ ಈ ಯೋಜನೆಗೆ ಸರಿ ಉಳಿತಾಯ ಆರಂಭಿಸಲು ಏನು ಮಾಡಬೇಕು ಹಾಗೂ ಹೊಸ ಖಾತೆಯನ್ನು ಹೇಗೆ ತೆರೆಯುವುದು
●ಮೊದಲಿಗೆ ನಿಮ್ಮ ಊರಿನಲ್ಲಿ ಇರುವ ಪೋಸ್ಟ್ ಆಫೀಸ್ಗೆ ಭೇಟಿ ನೀಡಬೇಕು
●ಕನಿಷ್ಠ 500 ರೂಪಾಯಿಯೊಂದಿಗೆ ಹೊಸ ಪೋಸ್ಟ್ ಆಫೀಸ್ ಖಾತೆಯನ್ನು ತೆರೆಯಬೇಕು
●ನೀವು ಪ್ರತಿ ತಿಂಗಳು ನಿಮಗೆ ಬೇಕಾದಷ್ಟು ಹಣವನ್ನು ತುಂಬಬೇಕು ನೀವು ಒಂದು ತಿಂಗಳಿಗೆ ತುಂಬಿರುವ ಹಣ ಅಂದರೆ ನೀವು ಬಂದು ತಿಂಗಳಿಗೆ 5,000 ಹಣ ತುಂಬಿದ್ದರೆ ಅದು ಒಂದು ವರ್ಷಕ್ಕೆ 60,000 ಹೂಡಿಕೆ ಮಾಡಬಹುದು
●ಖಾತೆ ಪ್ರಗತಿಯನ್ನು ಪರಿಶೀಲಿಸಲು ಮತ್ತು ಅವಧಿ ವಿಸ್ತರಿಸಲು ಫಾರ್ಮಗಳನ್ನು ಭರ್ತಿ ಮಾಡಬಹುದು.
Post Office PPF Scheme ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಯ ಕುರಿತು ಪ್ರಚಾರ
●ಹಲವು ಗ್ರಾಮೀಣ ಮತ್ತು ಹಲವಾರು ನಗರಗಳಲ್ಲಿ ಪೋಸ್ಟ್ ಆಫೀಸ್ ಅಧಿಕಾರಿಗಳು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಮಾಜದಲ್ಲಿ ಇರುವ ಜನರಿಗೆ ಈ ಯೋಜನೆಯ ಮಾಹಿತಿ ಮತ್ತು ಲಾಭಗಳ ಬಗ್ಗೆ ವಿವರಿಸಲು ವಿಶೇಷ ಶಿಬಿರಗಳನ್ನು ಮತ್ತು ಜಾಗೃತಿ ಅಭಿಯಾನಗಳನ್ನು ಆಯೋಜಿಸಲಾಗುತ್ತಿದೆ
1)ನ್ನು ಆರ್ಥಿಕ ಭದ್ರತೆ ವಿಷಯದಲ್ಲಿ ಭವಿಷ್ಯಕ್ಕೆ ದೇವಿಗೆ ಕಾಲಿಕ ಉಳಿತಾಯವನ್ನು ಈ ಯೋಜನೆ ಯಲ್ಲೇ ಮಾಡಬಹುದಾಗಿದೆ ಅದರಲ್ಲೂ ತೆರೆಗೆ ವಿನಾಯಿತಿಯಲ್ಲಿ ಹೂಡಿಕೆ ಮತ್ತು ಅಂತಿಮ ಮೆಚುರಿಟಿ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಒಟ್ಟಾರೆಯಾಗಿ ಅತಿ ಕಡಿಮೆ ಮೊತ್ತದಿಂದ ಯೋಜನೆಯನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಆದ್ದರಿಂದ ಗ್ರಾಹಕರು ಈ ಯೋಜನೆಗೆ ಬಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
2)ಪೋಸ್ಟ್ ಆಫೀಸ್ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ನಿಮ್ಮ ಭವಿಷ್ಯವನ್ನು ರೂಪಿಸಲು ಮತ್ತು ಆರ್ಥಿಕವಾಗಿ ಸುರಕ್ಷಿತಗೊಳಿಸಲು ಅತಿ ಉತ್ತಮವಾದ ಹೂಡಿಕೆ ಮಾಡಿ ಲಾಭ ಪಡೆದುಕೊಂಡು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ.
ಈ ಮಾಹಿತಿಗಳನ್ನು ಓದಿ
●ಎಲ್ಲಾ ರೈತರಿಗೆ 3,000 ರೂಪಾಯಿಗಳನ್ನು ಪ್ರತಿ ತಿಂಗಳು ಬರಬೇಕೆಂದು ಸರ್ಕಾರದ ಮತ್ತೊಂದು ಯೋಜನೆಗೆ ಈಗಲೇ ಅಪ್ಲೈ ಮಾಡಿ
1)ಸ್ನೇಹಿತರೆ ಮುಖ್ಯವಾದ ಮಾಹಿತಿ ನಿಮಗೆ ಈ ಪೋಸ್ಟ್ ಆಫೀಸ್ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮಾಹಿತಿಯನ್ನು ಪೂರ್ಣವಾಗಿ ಓದಿ ಸುಮ್ಮನೆ ಇರಬೇಡಿ ಸ್ನೇಹಿತರೆ ಆದಷ್ಟು ಬೇಗ ಈ ಮಾಹಿತಿಯನ್ನು ಇನ್ನೊಬ್ಬರಿಗೆ ಹಂಚಿಕೊಳ್ಳಿ. ಇದು ಇನ್ನೊಬ್ಬರ ಭವಿಷ್ಯವನ್ನು ರೂಪಿಸುವ ಮಾಹಿತಿ ಆಗಿರುತ್ತದೆ ಸ್ನೇಹಿತರೆ ಹಾಗೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಈ ಪೋಸ್ಟ್ ಆಫೀಸ್ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಮಾಹಿತಿಯನ್ನು ಆದಷ್ಟು ಬೇಗ ಶೇರ್ ಮಾಡಿ.
0 Comments